ಕಲಬುರ್ಗಿ : ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರದಾಚೆ ಕೈಗಾರಿಕಾ ಸ್ಥಾಪಿಸಲು 5 ನಗರಗಳನ್ನು ಸೂಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಕಲ್ಯಾಣ ಕರ್ನಾಟಕ ಭಾಗದಿಂದ ವಿಭಾಗೀಯ ಕೇಂದ್ರ ಸ್ಥಾನ ಹೊಂದಿರುವ ಮತ್ತು ಕೈಗಾರಿಕಾ ಸ್ಥಾಪಿಸಲು ನೀರು ಸ್ಥಳ ಮತ್ತು ವಿಮಾನ ದೇಶದ ಹಲವಾರು ಕಡೆ ರೈಲ್ವೆ ಸೌಲಭ್ಯ ಹೊಂದಿರುವ ಮತ್ತು ರಾಜ್ಯದ ರಾಜಧಾನಿ ಬೆಂಗಳೂರುಗೆ ಸುಮಾರು 600 ನೂರಕ್ಕೂ ಅಧಿಕ ದೂರವಿರುವ ಉಳಿದ ವಿಭಾಗೀಯ ಕೇಂದ್ರಗಳಿಗೆ ಹೋಲಿಸಿದರೆ ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೈಗಾರಿಕಾ ಗಳು ಬರುವುದರಿಂದ ಇಲ್ಲಿನ ಜನ ಮುಂಬಯಿ ಪುಣೆ ಹೈದರಾಬಾದ್ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಕ್ಕೆ ಕೆಲಸಕ್ಕಾಗಿ ಗೂಳೆ ಹೋಗುವುದನ್ನು ತಡೆಯಲು ಕಲಬುರ್ಗಿ ಕೈಗಾರಿಕಾ ಸ್ಥಾಪಿಸಲು ಸೂಕ್ತ ಮತ್ತು ಇಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಈ ಭಾಗದ ಹಿಂದುಳಿದ ಜಿಲ್ಲೆಗಳಾದ ಬೀದರ ಯಾದಗಿರಿ ರಾಯಚೂರು ಕೊಪ್ಪಳ ಬಳ್ಳಾರಿ ವಿಜಯನಗರ ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಮತ್ತು ಕಲಬುರ್ಗಿ ಹೈಕೋರ್ಟ್ ವ್ಯಾಪ್ತಿಯ ಜಿಲ್ಲೆಗಳಿಗೆ ಅನುಕೂಲ ವಾಗುತ್ತದೆ ಈ ಭಾಗದ ಸಚಿವರಾದ ಪ್ರಿಯಾಂಕ ಖರ್ಗೆ ಡಾ ಶರಣಪ್ರಕಾಶ ಪಾಟೀಲ ಡಾ ಅಜಯ ಧರ್ಮಸಿಂಗ ಈಶ್ವರ ಖಂಡ್ರೆ ಶಿವರಾಜ ತಂಗಡಗಿ ಬಸವರಾಜ ರಾಯರೆಡ್ಡಿ ಸೇರಿದಂತೆ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಆಸಕ್ತಿ ವಹಿಸಿ ಇಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಮೇಲೆ ಒತ್ತಡ ಹೇರಿ ಕಲಬುರ್ಗಿ ಜಿಲ್ಲೆಯಲ್ಲಿ ಕೈಗಾರಿಕಾಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಾಮಾಜಿಕ ಹೋರಾಟಗಾರ ಪಡಿಸಿದ್ದಾರೆ ವಿಶ್ವನಾಥ ಪಾಟೀಲ ಗವನಳ್ಳಿ ಅವರು ಒತ್ತಾಯಿಸಿದ್ದಾರೆ.





