ದೇಹಲಿ:ಇಲ್ಲಿಯವರೆಗೆ ನಡೆದಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ 6.5 ಕೋಟಿ ಮತದಾರರನ್ನು ಕೈಬಿಡಲಾಗಿದೆ (ತೆಗೆದುಹಾಕಲಾಗಿದೆ)
​ಎಸ್‌ಐಆರ್ ಕುರಿತು ಪ್ರಮುಖ ರಾಜಕೀಯ ವಿಶ್ಲೇಷಕರು ಹಾಗೂ ಕೇಂದ್ರ ಹಣಕಾಸು ಸಚಿವರ ಪತಿ ಪರಕಾಲ ಪ್ರಭಾಕರ್ ಅವರಿಂದ ಸಂಚಲನ ಮೂಡಿಸುವ ಹೇಳಿಕೆ
​ಈ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ 16.50 ಕೋಟಿ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ
​ಕೋಟಿಗಟ್ಟಲೆ ಮತದಾರರನ್ನು ದೇಶದ ರಾಜಕೀಯ ವ್ಯವಸ್ಥೆಯಿಂದ ದೂರ ಇಡಲಾಗುತ್ತಿದೆ (ತೆಗೆದುಹಾಕಲಾಗುತ್ತಿದೆ)
​ದೇಶದ ರಾಜಕೀಯದಲ್ಲಿ ಭಾಗವಹಿಸುವ,ಪಾತ್ರ ಮತ್ತು ಅರ್ಹತೆ ಇಲ್ಲದಂತೆ ಮಾಡಲಾಗುತ್ತಿದೆ
​ಕೇವಲ ನಕಲಿ (ಡೂಪ್ಲಿಕೇಟ್) ಮತ್ತು ಮೃತಪಟ್ಟ ಮತದಾರರನ್ನು ಮಾತ್ರ ತೆಗೆದುಹಾಕಲಾಗುತ್ತಿದೆ ಅಂದುಕೊಂಡರೆ ಅದು ಕೇವಲ ಭ್ರಮೆ ಅಷ್ಟೆ..ಕೆಲವು ಸಾಮಾಜಿಕ ವರ್ಗಗಳ ಜನರ ರಾಜಕೀಯ ಹಕ್ಕುಗಳನ್ನು ಸಮಾಜದಿಂದ ಬೇರ್ಪಡಿಸುವ ಪ್ರಕ್ರಿಯೆಯೇ ಈ ಎಸ್‌ಐಆರ್ (SIR)

​- ಪರಕಾಲ ಪ್ರಭಾಕರ್

(ಕೃಪೆ:ವಾಸುದೇವರೆಡ್ಡಿ.ಕೆ Vasudevareddy K)

LEAVE A REPLY

Please enter your comment!
Please enter your name here