ಅಮೆರಿಕದಿಂದ ಭಾರತೀಯರನ್ನು ಹೊರಗಟ್ಟಲು ಪ್ರತಿಭಟನೆಗಳು ಆರಂಭವಾಗಿದೆ..
ಇದೇ ಪ್ರತಿಭಟನೆಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು.. ಕೆಂಪು ಮುಸಡಿಯ ಕೋತಿಯೊಂದು ಹರಿದುಹಾಕಿ.. ಕಪಿ ಚೇಷ್ಟೆ ತೋರಿದೆ.. ಇಂತಹ ಹುಚ್ಚು ಮಂಗಗಳನ್ನು ನಂಬಿ ಭಾರತ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ..

ವೋಟ್​ ಫಾರ್​ ದೋಲಾಂಡ್​ ಟ್ರಂಪ್​.. ಮೇಕ್​ ಅಮೆರಿಕಾ ಗ್ರೇಟ್​ ಅಂದವರು ಈಗೆಲ್ಲಿ.. ಕಪ್ಪು ವರ್ಣದ ಭಾರತೀಯರು ಅಮೆರಿಕದಲ್ಲಿ.. 2 ನೇ ದರ್ಜೆಯ ನಾಗರಿಕರೂ ಅಲ್ಲ.. ಅಷ್ಟು ಕೇವಲವಾಗಿ ಭಾರತೀಯರನ್ನು ನಡೆಸಿಕೊಳ್ಳಲಾಗುತ್ತಿದೆ.. ಭಾರತೀಯರನ್ನು ಕೈದಿಗಳಂತೆ ಚೈನ್​ಗಳಲ್ಲಿ ಕಟ್ಟಿ.. ಭಾರತಕ್ಕೆ ಕಳಿಸಲಾಯಿತು.. ಅಮೆರಿಕದಲ್ಲಿರುವ ಭಾರತೀಯರು ಯಾಕೆ ಭಾರತಕ್ಕೆ ಮರಳಬಾರದು.. ಕೇವಲ ಪ್ರಧಾನಿ ಹೋಗುವಾಗ ಮಾತ್ರ ಕುಣಿದು.. ಈ ಕೋತಿಗಳನ್ನು ಖುಷಿಪಡಿಸಲು ಬರುವುದು ಏಕೆ..?
ಭಾರತ ಸರ್ಕಾರ.. ನಮ್ಮ ದೇಶದ ಹಿತಾಸಕ್ತಿಗಳನ್ನು ಅಮೆರಿಕಕ್ಕೆ ಅಡ ಇಡುತ್ತಿರುವುದು ಯಾಕೆ..?
ಯಾಕೆ ಅಮೆರಿಕ ಕುಣಿಸುತ್ತಿರುವಂತೆ ಕುಣಿಯುತ್ತಿದೆ ಭಾರತ..?
ಅಂದಹಾಗೆ ಈ ಪ್ರತಿಭಟನೆಗಳು ನಡೆಯುತ್ತಿರುವುದು.. ಅಮೆರಿಕದ ಉತ್ತರ ಡಲ್ಲಾಸ್‌ನಲ್ಲಿ (North Dallas) ನಲ್ಲಿ.. ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.. ಪ್ರತಿಭಟನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ.. ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿದ್ದಾರೆ..

LEAVE A REPLY

Please enter your comment!
Please enter your name here