ಬೆಂಗಳೂರು:ಗೋವಿಂದರಾಜ ನಗರ ಮತ್ತು ವಿಜಯ ನಗರ ಕನ್ನಡಾಭಿಮಾನಿಗಳಿಂದ ಕನ್ನಡದ ಮೆರವಣಿಗೆ ಶಾಸಕರಾದ ಸನ್ಮಾನ್ಯ ಕೃಷ್ಣಪ್ಪ ಅವರಿಂದ ಕನ್ನಡ ಕಲಾಭಿಮಾನಿಗಳಿಗೆ ಗೌರವಿಸಿ ಸನ್ಮಾನಿಸಿದ ಅಮೃತ ಗಳಿಗೆ.

ಹಂಪಿ ನಗರ ಕನ್ನಡ ಉತ್ಸವ ಇಂದು ಶನಿವಾರ ಬೆಳಿಗ್ಗೆ 8 ಗಂಟೆ ಇಂದ ಪ್ರಾರಂಭ ವಾಗಿ ದೇವಾಂಗ ಸಂಘ ದ ಸ್ವಾಮೀಜಿಗಳು ಮತ್ತು ಅಧಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಸ್ವಾಮೀಜಿಗಳಿಂದ ಕನ್ನಡ ತೇರು ಉದ್ಘಾಟನೆ.

ಆಗಿ ವಿಜಯ ನಗರ ಅಧಿ ಚುಂಚನಗಿರಿ ಮಠದಲ್ಲಿ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾ ವಿದ್ವತ್ತುಗಳ ಮೇಳ ಕೆ ಸ್ವಾಮೀಜಿಗಳಿಂದ ಚಾಲನೆ

LEAVE A REPLY

Please enter your comment!
Please enter your name here