ಬೆಂಗಳೂರು:ದಿನಾಂಕ 28-10-2026 ರಂದು ಭಾರತೀಯ ಜನತಾ ಪಾರ್ಟಿ ರಾಜ್ಯ ಕಚೇರಿ ಜಗನ್ನಾಥ ಭವನ ಬೆಂಗಳೂರು ರಾಜ್ಯ ಎಸ್‌ಟಿ ಮೋರ್ಚಾದ ಗಳ ಪೂರ್ವಭಾವಿ ಸಭೆ ಮಾಡಲಾಯಿತು.2021ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ.ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನವಾಗಿ ನವಂಬರ್15 ನ್ನು ಜನಜಾತೀಯ ಗೌರವ ದಿವಸ್ ವಾಗಿಆಚರಿಸುವುದಾಗಿ ಘೋಷಿಸಿದ್ದರು.

ಮಾನ್ಯ ರಾಷ್ಟ್ರೀಯ ಅಧ್ಯಕ್ಷರ ನಿರ್ದೇಶನಂತೆ. ಭಗವಾನ್ ಬಿರ್ಸಾ ಮುಂಡಾ ಅವರ 151 ಜಯಂತಿ ಅಂಗವಾಗಿ2026 ನವಂಬರ್ 11 ರಿಂದ18ವರಿಗೆ ನಡೆಯುವ ವಾರದ ಕಾರ್ಯಕ್ರಮಗಳು.
ಎಲ್ಲ ಜಿಲ್ಲಾ ಮುಖ್ಯ ಕಚೇರಿಗಳಲ್ಲಿ ಪತ್ರಿಕಾಗೋಷ್ಠಿ ಮಾಡಬೇಕು.
ಸ್ವಚ್ಛತೆ ಮತ್ತು ದೀಪೋತ್ಸವ.

14 ರಂದು ಎಲ್ಲಾ ಜಾತಿ ಸ್ಮಾರಕಗಳು ನಿರ್ವಹಣೆ ಮಾಡಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಕಾರ್ಯಕ್ರಮಗಳು.
ಪಕ್ಷವು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿ ಮತ್ತು ಸಕ್ರಿಯ ಪಾತ್ರ ವಹಿಸುವುದನ್ನು ಖಚಿತಪಡಿಸಬೇಕು.

ಈ ಸಭೆಯನ್ನು ರಾಜ್ಯ ಎಸ್‌.ಟಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಬಂಗಾರ ಹನುಮಂತ.ಅವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್. ಯಡೂರಪ್ಪಾಜಿ.ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್.ಸಂಸದರಾದ ಗೋವಿಂದ ಕಾರಜೋಳ.ವಿಧಾನ ಪರಿಷತನ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ.ಶಾಸಕರಾದಸುನಿಲ್ರ್ ಕುಮಾರ್.ರಾಷ್ಟ್ರೀಯ ಎಸ್.ಟಿ.ಮೋರ್ಚದ ಸದಸ್ಯರಾದ ರಾಮುಸ್ವಾಮಿ.ಹಾಗೂ ರಾಜ್ಯ ಎಸ್‌.ಟಿ.ಮೋರ್ಚಾದ ಪ್ರಧಾನಕಾರ್ಯದರ್ಶಿಗಳಾದ #ರಾಜುನಾಯ್ಕರ್.ಹಾಗೂ ಎಸ್.ಟಿ ಮೋರ್ಚಾದ ರಾಜ ಪದಾಧಿಕಾರಿಗಳು ಎಲ್ಲಾ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಪರಿಸ್ಥಿತರಿದ್ದರು.

LEAVE A REPLY

Please enter your comment!
Please enter your name here