ಬೆಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿರ್ಸಜನೆ ಮಾಡಿ ಉಗಿಸಿಕೊಂಡ ಬಿಜೆಪಿ ಶಾಸಕ ಮುನಿರತ್ನ.ಸದಾಶಿವನಗರದಲ್ಲಿ ಶಾಸಕರೊಬ್ಬರ ಭೇಟಿಗೆ ಕಾಯುತ್ತಿರುವಾಗ ಖಾಲಿ ಸೈಟಿನಲ್ಲಿ ಮೂತ್ರ ವಿಸರ್ಜನೆಗೆ ಹೋದ ಶಾಸಕ ಮುನಿರತ್ನ.ಸಾರ್ವಜನಿಕವಾಗಿ ಮೂತ್ರ ವಿಸರ್ಜನೆಗೆ ತೆರಳಿದ್ದನ್ನ ಪ್ರಶ್ನಿಸಿದ ಒಬ್ಬ ಯುವಕ ಪ್ರಶ್ನಿಸಿದ್ದಕ್ಕೆ ಕೋಪಗೊಂಡು “ನೀನ್ಯಾರೋ ಕೇಳೋಕೆ ಸೂ*ಮಗನೇ?”

ಎಂದ ಬಿಜೆಪಿ ಶಾಸಕ ಮುನಿರತ್ನ.ತನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದ ಪ್ರಯೋಗಿಸಿದ್ದಕ್ಕೆ ಶಾಸಕ ಕತ್ತಿನ ಪಟ್ಟಿ ಹಿಡಿದ ಯುವಕ.ಯುವಕನ ಆರ್ಭಟಕ್ಕೆ ಹೆದರಿ ಬೈಸಿಕೊಂಡು ಹೋದ ಬಿಜೆಪಿ ಶಾಸಕ ಮುನಿರತ್ನ

LEAVE A REPLY

Please enter your comment!
Please enter your name here