ಜಾನಪದ ಕ್ಷೇತ್ರದಲ್ಲಿ ಶ್ರೀ ದಾವಲಸಾಬ ಅತ್ತಾರ, ಶ್ರೀಮತಿ ಗೌರಮ್ಮ, ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ, ಶ್ರೀ ಎ. ಆರ್. ಸತ್ಯನಾರಾಯಣ, ಶ್ರೀ ಈರಣ್ಣ ರುದ್ರಾಕ್ಷಿ, ಶ್ರೀ ಶಿವಲಿಂಗಪ್ಪ. ಎಂ, ಶ್ರೀ ಸುರೇಶ್ ರಾಮಚಂದ್ರ ಜೋಶಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಡಾ.ಸಿ.ಎ.ಶ್ರೀಧರ್, ಡಾ.ಎ.ನಾರಾಯಣ ಸ್ವಾಮಿ, ಶ್ರೀ ವಿ. ಮುರಳಿ, ನೃತ್ಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ರಾಜು ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ವೆಂಕಟರಮಣ(ಬಾಬಜೀ), ಶ್ರೀ ಅಶೋಕ್, ಶ್ರೀ ಕೆ. ಎಸ್ ರವೀಂದ್ರನಾಥ್, ಯಕ್ಷಗಾನ ಕ್ಷೇತ್ರದಲ್ಲಿ ಶ್ರೀ ಗೋಪಾಲ ಗಾಣಿಗ, ಬಯಲಾಟ ಕ್ಷೇತ್ರದಲ್ಲಿ ಶ್ರೀಮತಿ ಹುಲಿಗೆಮ್ಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ, ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್, ಶ್ರೀ ಜಿ.ಡಿ. ತಿಮ್ಮಯ್ಯ, ಶ್ರೀಮತಿ ಕೆ.ಆರ್.ಸುಮತಿ, ಶ್ರೀ ಹೆಚ್.ವಿ. ಪುಟ್ಟವೀರಪ್ಪ, ಶ್ರೀ ಹೊನ್ನ ನಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಲ್ಪಕಲೆ ಕ್ಷೇತ್ರದಲ್ಲಿ ಶ್ರೀ ಜಿ.ಬಿ.ಹಂಸಾನಂದ ಆಚಾರ್ಯ, ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್, ಚಿತ್ರಕಲೆ ಕ್ಷೇತ್ರದಲ್ಲಿ ಶ್ರೀ ಸಿ. ಬಿ ಸೋಮಶೆಟ್ಟಿ, ಕರಕುಶಲ ಕ್ಷೇತ್ರದಲ್ಲಿ ಶ್ರೀಮತಿ ಶಾಂತಬಾಯಿ, ಕೃಷಿ ಕ್ಷೇತ್ರದಲ್ಲಿ ಶ್ರೀ ಹೆಚ್. ಕೆ. ಶ್ರೀಕಂಠು, ಶ್ರೀ ಬಿ.ಎ. ಚನ್ನಪ್ಪಗೌಡ, ಪರಿಸರ ಕ್ಷೇತ್ರದಲ್ಲಿ ಡಾ. ಸ್ವಾಮಿ ಆನಂದ್. ಆರ್, ವಿಜ್ಞಾನ / ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೊ. ರಾಜಾಸಾಬ್ ಎ.ಎಚ್, ಡಾ. ರಾಜಶೇಖರ ಮೂರ್ತಿ, ಮಾಧ್ಯಮ ಕ್ಷೇತ್ರದಲ್ಲಿ ಶ್ರೀ ಡಿ. ಉಮಾಪತಿ, ಶ್ರೀಮತಿ ಎಂ.ಪಿ.ಸುಶೀಲ, ಮಾಧ್ಯಮ/ ಛಾಯಾಚಿತ್ರ ಕ್ಷೇತ್ರದಲ್ಲಿ ಶ್ರೀ ವಿಶ್ವನಾಥ್ ಸುವರ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಕೀರ್ಣ ಕ್ಷೇತ್ರದಲ್ಲಿ ಶ್ರೀಮತಿ ರುಕ್ಷ್ಮಿಣಿ ಬಾಯಿ ನಾಗಪ್ಪ ವಾಷ್ಠರ್, ಡಾ.ಡಿ.ಎಸ್.ಚೌಗಲೆ, ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್, ಶ್ರೀ ರವಿ ಪ್ರವೀಣ್ ನೊರ್ಹೋನಾ, ಎಂ. ಆರ್ ಜೈಶಂಕರ್, ಶ್ರೀ ಪ್ರಸಾದ್ ಬಿಡ್ಡಪ್ಪ, ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ, ಸಂಕೀರ್ಣ / (ವಾಸ್ತು ಶಾಸ್ತ್ರ) ಕ್ಷೇತ್ರದಲ್ಲಿ ಶ್ರೀ ಬಿ.ಪಿ ಆರಾಧ್ಯ ಸನ್ಮಾನಿತರಾಗಿದ್ದಾರೆ.
ಸಮಾಜಸೇವೆ ಕ್ಷೇತ್ರದಲ್ಲಿ ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ, ಶ್ರೀ ಬಸವರಾಜು, ಶ್ರೀ ಕಾಗೋಡು ತಿಮ್ಮಪ್ಪ, ಡಾ.ಎಸ್.ಎಂ. ಎಲಿ, ಡಾ. ಜಿ.ಎಸ್. ಚಂದ್ರಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್), ಡಾ. ಶಿವಾನಂದ ಮಹಾಸ್ವಾಮಿ, ಶ್ರೀ ಕೃಷ್ಣಗೌಡ ಬಿನ್ ವೆಂಕಟರಾಯಪ್ಪ, ಶ್ರೀ ಎ.ಸಿ ಭಂಡಾರಿ (ಅ. ಭಾ ತುಳು ಒಕ್ಕೂಟ), ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯೇಂದ್ರ ಹೊನ್ನೂರಪ್ಪ, ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ, ಆಡಳಿತ ಕ್ಷೇತ್ರದಲ್ಲಿ ಶ್ರೀಮತಿ ತೆರೆಸಾ ಭಟ್ಟಾಚಾರ್ಯ, ಡಾ.ಕೆ.ಎಸ್.ಸೋಮಶೇಖರ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗ್ಗಡೆ, ಶ್ರೀ ವೀರಹನುಮಾನ್, ಪ್ರೊ. ನಾರಾಯಣಘಟ್ಟ (ನಾಹೋ), ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ, ಡಾ. ಕರಿಗೌಡ ಬೀಚನಹಳ್ಳಿ, ಡಾ. ಸಿದ್ದರಾಮ ಹೊನ್ಕಲ್, ಶಿಕ್ಷಣ ಕ್ಷೇತ್ರದಲ್ಲಿ ಡಾ. ಫಾ| ಜೋಸೆಫ್. ಸಿ. ಸಿ (ಕ್ರೈಸ್ಟ್ ವಿಶ್ವವಿದ್ಯಾಲಯ, ಉಪಕುಲಪತಿಗಳು), ಶ್ರೀ ಶಾಂತಪ್ಪ.ಪಂ ದಶವಂತ, ಶ್ರೀಮತಿ ಸಂಗೀತಾ ಎನ್. ಕಟ್ಟೀಮನಿ, ಪ್ರೊ. ಎನ್.ಎಸ್. ರಂಗರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನ್ಯಾಯಾಂಗ ಕ್ಷೇತ್ರದಲ್ಲಿ ಶ್ರೀ ಬಿ.ವಿ ಆಚಾರ್ಯ, ಹೊರನಾಡು / ಹೊರದೇಶ ಕ್ಷೇತ್ರದಲ್ಲಿ ಶ್ರೀ ರಮೇಶ್. ಆರ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೇರಿಕಾ), ಕ್ರೀಡಾ ಕ್ಷೇತ್ರದಲ್ಲಿ ಶ್ರೀ ಎ.ವಿ. ರವಿ (ಜಿಮ್ ರವಿ), ಡಾ. ಎ.ಬಿ. ಸುಬ್ಬಯ್ಯ, ಎಂ. ಗಿರೀಶ್ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದಾರೆ.





