ವಿಜಯಪುರ:ವಿಜಾಪುರ ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿಣಗಿ ಗ್ರಾಮದಲ್ಲಿ. ಒಂದು ವಾಟ್ಸಾಪ್ ಗ್ರೂಪ್ ನಲಿ ಒಬ್ಬ ದಲಿತ ವ್ಯಕ್ತಿ ಡಾ .ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊ ಹಾಕಿದಾಗ ಅದೇ ಊರಿನ ಸಿದ್ಧಾರ್ಥ್ ಕುಂಬಾರ ಎಂಬ ಹೆಸರಿನ ವ್ಯಕ್ತಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಕೇ ಅವಮಾನ ಮಾಡಿರುತ್ತಾನೆ.
ಇಂತಹ ಮನುವಾದಿ ಗೇ ಗಲ್ಲು ಶಿಕ್ಷೆಯನ್ನು ಮಾಡಬೇಕು ಎಂದು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆ ವಿಜಾಪುರ ಜಿಲ್ಲಾ ಉಪಾಧ್ಯಕ್ಷ ಹಾಗೂ ಚಡಚಣ ತಾಲೂಕು ಅಧ್ಯಕ್ಷರಾದ ರುದ್ರೇಶ್ ಅಣ್ಣಾ ಬನಸೊಡೇ ಅವರು ಚಡಚಣ ಪೊಲೀಸ್ ಠಾಣೆ ಯದುರಿಗ್ ಹೋರಾಟ ಮಾಡಿ FIR ಮಾಡಿಸಿದ್ದಾರೆ.





