ದಾವಣಗೆರೆ:ದಾವಣಗೆರೆಯಲ್ಲಿ ನಡೆದ ರಾಜ್ಯ ಯುವಜನೋತ್ಸವದಲ್ಲಿ ಕಂಡು ಬಂದ ನಾಮಫಲಕ…

ಆಹ್ವಾನಿತರು ಎನ್ನುವ ಪದ ‘ಅವನೀತರು” ಅಂತಾಗಿದೆ.

ಹಾಗಾದರೆ ನಮ್ಮ ಜಿಲ್ಲಾಡಳಿತ ಕನ್ನಡ ಭಾಷಾ ಜ್ಞಾನದಲ್ಲಿ ಇಷ್ಟು ಬಡವಾಗಿದೆಯೇ???

ಇಷ್ಟು ಮಾತ್ರವಲ್ಲದೇ ಕಥೆ ಮತ್ತು ಕವನ ರಚನೆ ಸ್ಪರ್ಧೆಯಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾಡಲು ಅವಕಾಶವಿತ್ತಂತೆ. ಇಲ್ಲಿ ನಮ್ಮ ರಾಜ್ಯಾಡಳಿತವೇ ಪರ ಭಾಷೆಯನ್ನು ಕನ್ನಡಿಗರ ಮೇಲೆ ಹೇರಿದೆ. ಬೇರೆ ಯಾರೋ ಹೇರಿದ್ದಲ್ಲ. ಕನ್ನಡಿಗರಾದ ನಮಗೆಲ್ಲರಿಗೂ ನೋವು ಕೊಡುವ ವಿಷಯವಿದು.

LEAVE A REPLY

Please enter your comment!
Please enter your name here