ಮಹಿಳಾ ಆಯೋಗದ ಅಧ್ಯಕ್ಷರಾದ ಡಾಕ್ಟರ್ ನಾಗಲಕ್ಷ್ಮಿ ಮೇಡಮ್ ತಾವು ದಯವಿಟ್ಟು ಚಿತ್ರದುರ್ಗದ ರೇಣುಕಾಸ್ವಾಮಿಯು ಮಹಿಳೆಗೆ ಅಶ್ಲೀಲ ಮೆಸೆಜ್ ಮಾಡಿದ್ದ ಎಂದು ಹೇಳಲಾಗುತ್ತದೆ.ತಾವು ಮಹಿಳೆಯರ ಪರ ಕೇಸು ದಾಖಲಿಸಿಕಡು ಆತನ ಮೋಬೈಲ್ ವಶಪಡಿಸಿಕೊಂಡು ಸಂಪೂರ್ಣವಾಗಿ ಅದರ ಹಿಸ್ಟರಿ ತಗೆದು ಅದೆಷ್ಟು ಮಹಿಳೆಯರಿಗೆ ಹೀಗೆ ಮಾಡಿದ್ದಾನೆ ಮತ್ತು ಎಷ್ಟು ಮಹಿಳೆಯರು ಸಹಿಸಿಕೊಂಡು ಮಾನಸಿಕ ವೇದನೆ ಅನುಭವಿಸಿದ್ದಾರೆ.ಇದು ನಿಜವೋ ಅಥವಾ ಸುಳ್ಳು ವದಂತಿಯೋ ಎಂಬುದನ್ನು ಬಹಿರಂಗಗೊಳಿಸಬೇಕು.ಇದು ತಮ್ಮ ಕರ್ತವ್ಯ.ಆತನ ಕೊಲೆ ಅಪರಾಧಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಆದರೆ ರೇಣುಕಸ್ವಾಮಿಯ ಮೋಬೈಲನಲ್ಲಿಯ ನಿಜ ಅಂಶ ಗೌಪ್ಯವಾಗಿವೆ.ಇದರಿಂದ ಮಹಿಳೆಯರಿಗೆ ಕಳಿಸುತಿದ್ದ ಎನ್ನಲಾದ ಮೆಸೆಜ್ಗಳ ಕುರಿತು ಸತ್ಯಾಸತ್ಯತೆ ಬೆಳಕಿಗೆಬರಲಿ

LEAVE A REPLY

Please enter your comment!
Please enter your name here