ಕಲಬುರಗಿ:
ಕಾಗಿಣಾ ನದಿಗೆ ಸರ್ಕಾರಿ ಔಷಧ
ಬಡವರಿಗೆ ತಲುಪಬೇಕಾದ ಮಾತ್ರೆ , ಸಿರಪ್ ನದಿ ಪಾಲು
ಆರೋಗ್ಯ ಇಲಾಖೆ ನಿರ್ಲಕ್ಷ್ಯ ಕ್ಕೆ ಆಕ್ರೋಶ.ಉಚಿತವಾಗಿ ಸಿಗಬೇಕಾದ ಔಷಧಿಗಳು ನದಿ ಪಾಲು
ಶಹಬಾದ್ – ಚಿತ್ತಾಪೂರ ರಾಷ್ಟ್ರೀಯ ಹೆದ್ದಾರಿ – 150 ರ ಕಾಗಿಣಾ ನದಿ ಸೇತುವೆ ಕೆಳಗೆ.ಸರ್ಕಾರಿ ಔಷಧಮೆಟ್ ಫಾರ್ಮಿನ್ ಹೈಡ್ರೋಕ್ಲೋರೈಡ್ 500 M.G
ಮಾತ್ರೆಗಳು, ಟೆಲ್ಮಿ ಸಾರ್ಟನ್ 40 M.G ಮಾತ್ರೆಗಳು ಎಸೆಯಲಾಗಿದೆ
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ನೀಡುವ ಸಿರಪ್ ಬಾಟಲಿಗಳು ಪತ್ತೆ
ಉಚಿತವಾಗಿ ವಿತರಣೆಯಾಗಬೇಕಿದ್ದ ಸಿರಪ್ ಗಳು ನದಿ ಪಾತ್ರದಲ್ಲಿ ಪತ್ತೆ
ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಕ್ಕೆ ಆಕ್ರೋಶ.ಸರ್ಕಾರಿ ನಿಯಮಗಳ ಪ್ರಕಾರ ಅವಧಿ ಮೀರಿದ ಮಾತ್ರೆ , ಸಿರಪ್ ಗಳನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡೊದು ಕಡ್ಡಾಯ
ಸರ್ಕಾರಿ ಔಷಧಿಗಳನ್ನು ನದಿ ಪಾತ್ರದಲ್ಲಿ ಎಸೆದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ.ಈ ಬಗ್ಗೆ ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸುವಂತೆಯೂ ಒತ್ತಾಯ

LEAVE A REPLY

Please enter your comment!
Please enter your name here