ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ರಾಜಾಜಿನಗರದ ಅಧ್ಯಕ್ಷರಾದ ಡಿ, ದೇವರಾಜ್ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ ಮೃತರ ಆತ್ಮಕ್ಕೆ ಶಾಂತಿ ಸದ್ಗತಿ ದೊರೆಯಲೆಂದು
ವಿಷ್ಣುವರ್ಧನ ಕನ್ನಡ ರಾಜ್ಯೋತ್ಸವ ಸಮಿತಿ (ನೋ)ಯ
ಗೌರವಾಧ್ಯಕ್ಷರು : ಶ್ರೀ ರಮೇಶ್, ಆರ್.ಎ. ಗೌಡ,
ವೆಂಕಟರಾಮು (ರಾಮಣ್ಣ) ಬಿಎಂಪಿ, ಎಸ್.ಕೆ. ಒಡೆಯರ್ ಸಂಪಾದಕರು ಸಹಾಯವಾಣಿ ಕನ್ನಡ ದಿನಪತ್ರಿಕೆ,ಶ್ರೀ ವಿಜಯ್ ಕುಮಾರ್,ಎಸ್.ಸುರೇಶ್,ಎನ್. ರಾಮಮೂರ್ತಿ (ರಾಮಾಚಾರಿ),ಟೈಲರ್ ಆರ್ ರವಿ, ಲಕ್ಷ್ಮಿನಾರಾಯಣ (ಬಾబు),ಎಂ. ಮುನಿರಾಜು,
ಕೆ.ಎಸ್. ಮೋಹನ್ ಕುಮಾರ್, ಮಾಜಿ ಸದಸ್ಯರು, ಬಿಬಿಎಂಪಿ, ಬಿ.ಆರ್. ರಘುನಾಥ್ ಮಾಜಿ ಅಧ್ಯಕ್ಷರು, ಎಸ್. ಗಂಗಾಧರ, ಸಮಾಜ ಸೇವಕರು ಮೋಷನ್ ರಾಮ್,ರವಿ ಆರ್. ಫೋಟೋಗ್ರಫರ್,ಎಂ.ಎನ್. ಗಂಗಾಧರ್ ಗೌಡ, ರಿಯಲ್ ಎಸ್ಟೇಟ್,ಜಿ. ಲಕ್ಷಿಪತಿ, ದೀಪಕ್, ಪಾವೆಂದನ್, ಮೋಹನ್, ಶ್ರೀ ಸಾಯಿ ಕೇಜ್ ಪ್ಯಾಕೇಶ್, ಶಶಿಕುಮಾರ್ ಮತ್ತು ಕೋಕೇಶ್,ಡಿ.ಇನ್ಯಾಯಲ್ ಮತ್ತು ಮಹಮದ್ ಇಕ್ಯಾಲ್ ಡಿ. ಮೋಹನ್, ಮೈಕೋ, ಲಾಲ, ಎಸ್. ಸುರೇಶ್,ಗೌರಿಶಂಕರ್, ಹೆಚ್.ಎಲ್. ಪ್ರಕಾಶ್ ರಾವ್, ಪರಮೇಶ್ವರ ಎಸ್.ಬಿ.ಎಂ. ಮಂಜುನಾಥ್, ಎಂ. ಕಾಶಿ, ಎಸ್. ರಮೇಶ್ ಬಿ.ಸಿ. ವಿಶ್ವನಾಥ, ಬಿ.ಕೆ. ಚಂದ್ರಶೇಖರ್ ಆಟೋ. ವಿ.ಐ. ಸುರೇಶ್ ಬಾಬು ಮತ್ತು ಪೂರಣ್ ಸಿಂಗ್ (ಪಾನೀಪುರಿ)ಮುಂತಾದವರಿಂದ ಭಾವಪೂರ್ಣ ಶ್ರದ್ಧಾಂಜಲಿ.
ಓಂ ಶಾಂತಿ.


