ದೇಹಲಿ:ಇಲ್ಲಿಯವರೆಗೆ ನಡೆದಿರುವ ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ 6.5 ಕೋಟಿ ಮತದಾರರನ್ನು ಕೈಬಿಡಲಾಗಿದೆ (ತೆಗೆದುಹಾಕಲಾಗಿದೆ)
ಎಸ್ಐಆರ್ ಕುರಿತು ಪ್ರಮುಖ ರಾಜಕೀಯ ವಿಶ್ಲೇಷಕರು ಹಾಗೂ ಕೇಂದ್ರ ಹಣಕಾಸು ಸಚಿವರ ಪತಿ ಪರಕಾಲ ಪ್ರಭಾಕರ್ ಅವರಿಂದ ಸಂಚಲನ ಮೂಡಿಸುವ ಹೇಳಿಕೆ
ಈ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ 16.50 ಕೋಟಿ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ
ಕೋಟಿಗಟ್ಟಲೆ ಮತದಾರರನ್ನು ದೇಶದ ರಾಜಕೀಯ ವ್ಯವಸ್ಥೆಯಿಂದ ದೂರ ಇಡಲಾಗುತ್ತಿದೆ (ತೆಗೆದುಹಾಕಲಾಗುತ್ತಿದೆ)
ದೇಶದ ರಾಜಕೀಯದಲ್ಲಿ ಭಾಗವಹಿಸುವ,ಪಾತ್ರ ಮತ್ತು ಅರ್ಹತೆ ಇಲ್ಲದಂತೆ ಮಾಡಲಾಗುತ್ತಿದೆ
ಕೇವಲ ನಕಲಿ (ಡೂಪ್ಲಿಕೇಟ್) ಮತ್ತು ಮೃತಪಟ್ಟ ಮತದಾರರನ್ನು ಮಾತ್ರ ತೆಗೆದುಹಾಕಲಾಗುತ್ತಿದೆ ಅಂದುಕೊಂಡರೆ ಅದು ಕೇವಲ ಭ್ರಮೆ ಅಷ್ಟೆ..ಕೆಲವು ಸಾಮಾಜಿಕ ವರ್ಗಗಳ ಜನರ ರಾಜಕೀಯ ಹಕ್ಕುಗಳನ್ನು ಸಮಾಜದಿಂದ ಬೇರ್ಪಡಿಸುವ ಪ್ರಕ್ರಿಯೆಯೇ ಈ ಎಸ್ಐಆರ್ (SIR)
- ಪರಕಾಲ ಪ್ರಭಾಕರ್
(ಕೃಪೆ:ವಾಸುದೇವರೆಡ್ಡಿ.ಕೆ Vasudevareddy K)





