ಬೆಂಗಳೂರು:

HMT ಪ್ರತಿಷ್ಠಿತ ನವರತ್ನ ಕೇಂದ್ರ ಸರ್ಕಾರದ ಕಂಪನಿ ತನ್ನ machine tools ಹಾಗೂ watches ಗಳಿಗೆ ಹೆಸರು ಹೊಂದಿ ದೇಶ ವಿದೇಶಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಮಾಡಿ ಕರ್ನಾಟಕದ ಬೆಂಗಳೂರು ಹಾಗೂ ತುಮಕೂರು ಸ್ಥಳಗಳಲ್ಲಿ ತಯಾರಕ ಘಟಕ ಚೆನ್ನಾಗಿ ವಹಿವಾಟು ನಡೆಸಿತ್ತು.
BIFORA slim watches ಎಲೆಕ್ಟ್ರಾನಿಕ್ಸ್ ಸಿಟಿ ಯಲ್ಲಿ ತನ್ನ ಕೈಗಾರಿಕೆ ಸ್ಥಾಪನೆ ಮಾಡಿ ಸಾವಿರಾರು ಮಂದಿ ಉದ್ಯೋಗ ಮಾಡುತ್ತಿದ್ದರು ಹಾಗೂ ತಮ್ಮ ಬದುಕನ್ನು ಕರ್ನಾಟಕದ ಜನ ನೆಮ್ಮದಿಯಿಂದ ಇದ್ದರು.
ಈ ಎರಡು ಕಂಪೆನಿಗಳ ಆಸೆ ಹೊಂದಿದ ಸಮಾಜದ ಇತಿಹಾಸದಲ್ಲಿ ಬುದ್ಧಿವಂತ ಜನಾಂಗ ಎಂದು ಹೇಳಿಕೊಂಡ ಮಂದಿ TITAN ಸ್ಥಾಪನೆಗೆ ಕಾರಣ, ಅವರು ಎಲ್ಲಾ HMT ಹಾಗೂ BIFORA ನೀಡಿದ ಅನ್ನದ ಋಣ ಮರೆತು Technology ಹಾಗೂ ಮಾರುಕಟ್ಟೆ ಅಂಶಗಳನ್ನು TITAN ಗೆ ಸೇರಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಈ ಎರಡು companies ಹಾಳು ಮಾಡಿ ಲಕ್ಷಾಂತರ ಮಂದಿ ಬೀದಿಗೆ ಬರಲು ಕಾರಣ.
ಮುಂದೆ TITAN ತನ್ನ ಆಸೆ ಬುದ್ಧಿ ಯಿಂದ ಮೊಟ್ಟ ಮೊದಲಿಗೆ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಅಕ್ಕಸಾಲಿಗರ ಕುಟುಂಬ ಬೀದಿಗೆ ಬರಲು ಹಾಗೂ ಹಲವಾರು ಗುಡಿ ಕೈಗಾರಿಕೆ ಮುಚ್ಚುವ ಹಾಗೂ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದಿದೆ.
ಮುಂದೆ ಇದೆ ರೀತಿಯ corporate ಕಂಪೆನಿಗಳ ಲಾಭದ ಆಸೆಯಿಂದ ರೈತ, ಸಣ್ಣ ಉದ್ಯಮಿ ಗಳು ಬೀದಿಗೆ ಬಂದು ಬಡವರು ಬಡವರಾಗಿ, ಶ್ರೀಮಂತ corporate ಕಂಪೆನಿ shear ಹೋಲ್ಡರ್ ಮಾತ್ರ ಶ್ರೀಮಂತ ರಾಗಿದ್ದಾರೆ
ಗಾಂಧೀಜಿ ಕಂಡ ಸಮಾನತೆ, ಹಳ್ಳಿ ಉದ್ಧಾರ, ಗುಡಿ ಕೈಗಾರಿಕೆ ಎಲ್ಲಾ ನಾಶವಾಗಿದೆ.
ಈಗ ನಮ್ಮ escoms ಹಾಗೂ KPTCL ಯಾರ ಆಸೆ ಬರುಕು ಅಧಿಕಾರಿಗಳ ಒತ್ತಡಕ್ಕೆ ಮಣಿದು ಸರ್ಕಾರ ಸುಮ್ಮನೇ ಕುಳಿತರೆ ನಮ್ಮ ರಾಜ್ಯದ ರೈತ, ಸರ್ಕಾರಿ ನೌಕರರ, ಸಾಮಾನ್ಯ ಜನರ ಬದುಕು ಬವಣೆ ಬೀದಿಗೆ ಬರಲು ಕಾರಣವಾಗುವಂತೆ ಕಾಣುತ್ತಿದೆ.
ಸರ್ಕಾರ ಬಡವರ ಪರ ಅಥವಾ corporate ಲಾಭಿಗೆ ಮಣಿದು
ಬಡವರ ಸುಲಿಗೆ ಹಾಗೂ ಕನ್ನಡ ಜನರ ಬದುಕು ಮೇಲೆ corporate ದರ್ಬಾರ್ ಮಾಡಲು ಬಿಡುತ್ತಾ ಎಂಬ ಸರ್ಕಾರವೇ ಉತ್ತರಿಸಬೇಕು ಎಂದು ಕನ್ನಡ ಜನ ಒತ್ತಾಯಿಸುತ್ತದೆ

LEAVE A REPLY

Please enter your comment!
Please enter your name here