ವಿಜಯಪುರ…..

ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ವಿಚಾರ…

ಸಿಎಂ ಸಿದ್ದರಾಮಯ್ಯ ಫೋಟೋಗೆ ಬೂಟು,ಚಪ್ಪಲಿ ಹಾಕಿ ಯುವಕ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್….

ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕ…

ಈರಣ್ಣ ರಟ್ಕಲ್ ಎಂಬಾತ ಯುವಕನಿಂದ ಅವಹೇಳನ ಪೋಸ್ಟ್…

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಯುವಕ…

ಸಿಂದಗಿ ಕಾಂಗ್ರೆಸ್ ಶಾಸಕ ಅಶೋಕ್ ಮನಗೂಳಿ ಅಭಿಮಾನಿಯೆನ್ನಲಾಗಿರುವ ಯುವಕನಿಂದ ಕೃತ್ಯ..

ಫೇಸ್ಬುಕ್ ವಾಲ್ ನಲ್ಲಿ ಶಾಸಕ ಅಶೋಕ್ ಮನಗೂಳಿ ಫೋಟೋ ಹಾಕಿಕೊಂಡಿರೋ ಯುವಕ…

ಲಾಠಿಚಾರ್ಜ್ ಮಾಡಿಸಿದ ಸಿದ್ರಾಮುಲ್ಲ ಸೂ….ಮಕ್ಕಳ ಸರ್ಕಾರಕ್ಕೆ ಧಿಕ್ಕಾರ..

ನಾವು ಪಂಚಮಸಾಲಿಗಳು ಅದೇ ಜಾಗದಲ್ಲಿ ಯಾರು ರಕ್ತ ಹರಿಸಲು ಕಾರಣಕರ್ತರಾದರೋ ಆ ಸೂಳೆ ಮಕ್ಕಳ ರಕ್ತವನ್ನ ಅದೇ ಸುವರ್ಣಸೌಧದಲ್ಲಿಯೇ ಹರಿಸೋಣ…

ಕ್ರಾಂತಿ ಮಾಡೋಣ ಜೈ ಪಂಚಮಸಾಲಿ ಜೈ ಚೆನ್ನಮ್ಮ ಎಂದು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಯುವಕ….

ಆಕ್ಷೇಪಾರ್ಹ ಪದ ಬಳಸಿ, ಪ್ರಚೋದನಕಾರಿ ಪೋಸ್ಟ್ ಹಾಕಿರೋ ಯುವಕ….

ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕನ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳಿಂದ ಆಕ್ರೋಶ…

ಬೋರಗಿ ಗ್ರಾಮದಲ್ಲಿ ಯುವಕನ ವಿರುದ್ಧ ಆಕ್ರೋಶ…

ಪೋಸ್ಟ್ ಹಾಕಿದ ಯುವಕ ಗ್ರಾಮದಿಂದ ನಾಪತ್ತೆ…

ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

LEAVE A REPLY

Please enter your comment!
Please enter your name here