ಬೆಂಗಳೂರಿನ ಪ್ರಸಿದ್ಧ ಮಾನಸ ಗ್ರೂಪ್ ಸಂಸ್ಥೆಯ ಸಮಸ್ಥಾಪಕ
ಡಾ.ಆನಂದಕುಮಾರ್, ನವದೆಹಲಿಯ ಸಿಟಿಜನ್ಸ್ ಇಂಟ್ರಿಗೇಶನ್ ಪ್ಲೀಸ್ ಇನ್‌ಸ್ಟಿಟ್ಯೂಟ್ ಕೊಡು ಮಾಡುವ ಅಂತರರಾಷ್ಟ್ರೀಯ ವರ್ಣ ಮೇರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ,
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕಿನಲ್ಲಿ
ಶನಿವಾರ 20ನೇ ಜನವರಿ 2024 ರಂದು ಸಂಜೆ ನೆರವೇರಿಸಿದ ಇಂಡೋ ಥಾಯ್ ಫ್ರೆಂಡ್ಶಿಪ್ ಮತ್ತು ಎಕನಾಮಿಕ್ ಕೋ – ಆಪರೇಷನ್ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು,

ಬ್ಯಾಂಕಾಕ್ ನ ಪ್ರತಿಷ್ಠಿತ
ಹಾಲೀಡೇ ಇನ್ ಸಭಾಂಗಣದಲ್ಲಿ
ನೆರವೇರಿಸಿದ ವರ್ಣರಂಜಿತ ಸಮಾರಂಭದಲ್ಲಿ ಥಾಯ್ಲ್ಯಾಂಡ್ ವಿಶ್ರಾಂತ ಉಪ ಪ್ರಧಾನಿ ಸನ್ಮಾನ್ಯ
ಎಚ್.ಇ. ಕಾರ್ನ್ ದಬ್ಬರಾನ್ಸಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು, ಹಾಗೂ ಅಂತರಾಷ್ಟ್ರೀಯ ಸಮಾರಂಭದ
ಅಧ್ಯಕ್ಷತೆಯನ್ನು ಎಂ.ಇ.ಎ ವಿಶ್ವರಾಂತ
ಕಾರ್ಯದರ್ಶಿ ಹಾಗೂ ರಾಯಬಾರಿ
ಶ್ರೀ ಕೆ .ವಿ .ರಾಜನ್ ರವರು ವಹಿಸಿದ್ದರು ಈ ಶುಭ ಸಂದರ್ಭದಲ್ಲಿ
ಡಾ.ಆನಂದಕುಮಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ
ಸ್ನೇಹಜೀವಿ ಡಾ. ಆನಂದ ಕುಮಾರ್ ಅಭಿಮಾನಿಗಳ ಬಳಗ ಮತ್ತು ಸ್ನೇಹಿತರು

LEAVE A REPLY

Please enter your comment!
Please enter your name here