ಬೆಂಗಳೂರು: ಡಾ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಜ್ಞಾನಭಾರತಿ ಆವರಣ ವಿಶ್ವವಿದ್ಯಾನಿಲಯ, ಬೆಂಗಳೂರಲ್ಲಿ ದಿನಾಂಕ:15.02.2026,ಸಮಯ:ಬೆಳಿಗ್ಗೆ 11ಕ್ಕೆ “ಕಬ್ಬಿಣದ ಕುದುರೆಗಳು”ಕಾದಂಬರಿ ಬಿಡುಗಡೆ ಸಮಾರಂಭವು
ಜೋಳಿಗೆ ಪ್ರಕಾಶನ, ಚಾಮರಾಜನಗರ
ಸಂಸ ಥಿಯೇಟರ್, ಬೆಂಗಳೂರು,ಸ್ನಾತಕೋತ್ತರ ಕೇಂದ್ರ ರಾಮನಗರ, ಬೆಂಗಳೂರು ವಿಶ್ವವಿದ್ಯಾನಿಲಯ ಇವರ
ಸಹಯೋಗದಲ್ಲಿ ನಡೆಯಲಿದೆ.
ಹನೂರು ಚನ್ನಪ್ಪ ಅವರ”ಕಬ್ಬಿಣದ ಕುದುರೆಗಳು”ಕಾದಂಬರಿ ಬಿಡುಗಡೆಯ ಸಮಾರಂಭವನ್ನು ಸಾಹಿತಿ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಶ್ರೀ ಕೆ. ಎ. ದಯಾನಂದ ಐಎಎಎಸ್ ಉದ್ಘಾಟಿಸುವರು.
ಕೃತಿ ಬಿಡುಗಡೆಯನ್ನು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ನಾಡಿನ ಪ್ರಸಿದ್ಧ ಸಾಹಿತಿಗಳು ಮಾಡುವರು.
ಮುಖ್ಯ ಅತಿಥಿಗಳಾಗಿ ಡಾ. ನೆಲ್ಲುಕುಂಟೆ ವೆಂಕಟೇಶಯ್ಯ
ಸಂಸ್ಕೃತಿ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು.
ಕೃತಿ ಕುರಿತು ಶ್ರೀ ರಘುನಾಥ್ ಚ.ಹ.ಖ್ಯಾತ ಅಂಕಣಕಾರರು, ಪ್ರಜಾವಾಣಿ ಯವರು.
ಅಧ್ಯಕ್ಷತೆ
ಪ್ರೊ.ಎಲ್. ಎನ್. ಮುಕುಂದರಾಜ್
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು ಭಾಗವಹಿಸುವರು.ಹನೂರು ಚನ್ನಪ್ಪ ಕೃತಿಕಾರರು ಉಪಸ್ಥಿತರಿರುವರು.
ಗಾಯನ ಶ್ರೀ ಸಿ.ಎಂ.ನರಸಿಂಹಮೂರ್ತಿ
ಜಾನಪದ ಗಾಯಕರು, ಚಾಮರಾಜನಗರ
ಬನ್ನಿ ನಮ್ಮ ಜತೆಗೂಡಿ ಶ್ರೀ ಮಂಜು ಕೋಡಿಉಗನೆ
ಪ್ರಕಾಶಕರು, ಜೋಳಿಗೆ ಪ್ರಕಾಶನ
ಶ್ರೀ ಸಂಸ ಸುರೇಶ್ ಸಂಘಟಕರು, ಸಂಸ ಥಿಯೇಟರ್, ಬೆಂಗಳೂರು
ಸಂಪರ್ಕ 9742067427,6360790592,9741513007

LEAVE A REPLY

Please enter your comment!
Please enter your name here