ಮೈಸೂರು
:ಹಿಂದೂ ಸಮುದಾಯದಿಂದ ಮಾತ್ರ ದಲಿತರ ಉದ್ದಾರ ಸಾಧ್ಯ ಎಂದು ಮೈಸೂರು ರಂಗಾಯಣ ಮಾಜಿ ನಿರ್ದೇಶಕ ಅಡ್ದಂಡ ಸಿ. ಕಾರಿಯಪ್ಪ ಹೇಳಿದ್ದಾರೆ.ಬೆಂಗಳೂರು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿಂದೂ ಜೈಭೀಮ್ ಸಂಘಟನೆ ಹೊರತಂದಿರುವ 2026 ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾತನಾಡಿ ಮಾತನಾಡಿದರು.
ಹಿಂದೂ ಸಂಸ್ಕತಿಯಿಂದ ದಲಿತರನ್ನು ಪ್ರತ್ಯೇಕಿಸುವ ಹುನ್ನಾರ ನಡೆದಿದೆ. ಈ ಹುನ್ನಾರ ನಡೆದಿರುವ ಸಂದರ್ಭದಲ್ಲಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಿಂದೂ ಜೈಭೀಮ್ ಸೇನೆ ಸಂಘಟನೆ ಜನ್ಮತಾಳಿರುವುದು ಒಂದು ಉತ್ತಮ ಬೆಳವಣಿಗೆ ಎಂದು
ಮೈಸೂರು ರಂಗಾಯಣ ಮಾಜಿ ನಿರ್ದೇಶಕ ಅಡ್ದಂಡ ಸಿ. ಕಾರಿಯಪ್ಪ ಹೇಳಿದ್ದಾರೆ.
ಬೆಂಗಳೂರು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿಂದೂ ಜೈಭೀಮ್ ಸಂಘಟನೆ ಹೊರತಂದಿರುವ 2026 ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾತನಾಡಿದ
ಮೈಸೂರು ರಂಗಾಯಣ ಮಾಜಿ ನಿರ್ದೇಶಕ ಅಡ್ದಂಡ ಸಿ. ಕಾರಿಯಪ್ಪ ಈ ಕ್ಯಾಲೆಂಡರ್ ನಲ್ಲಿ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ರಾಜಗುರು, ಸಾವರ್ಕರ್, ಜಾನ್ಸಿರಾಣಿ ಲಕ್ಷ್ಮೀ ಬಾಯಿ ಅವರ ನುಡಿಮುತ್ತುಗಳನ್ನು ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಹೊಸ ವರ್ಷದ ಕ್ಯಾಲೆಂಡರ್ ಹೊರತಂದಿದ್ದಾರೆ ಎಂದರು.
ಇಂದು ಅಂಬೇಡ್ಕರ್ ಅವರನ್ನು ತಪ್ಪು ತಿಳಿದಿದ್ದರೆ ಅವರು ಕೇವಲ ದಲಿತರ ಆಸ್ತಿಯಲ್ಲ. ಅವರು ದೇಶದ ಆಸ್ತಿ, ಜನರ ಆಸ್ತಿ.
ಮುಸ್ಲಿಂರಿಂದ ದಲಿತರ ಏಳಿಗೆಯಾಗುವುದಿಲ್ಲ, ಕೇವಲ ಹಿಂದೂ ಸಮುದಾಯದಿಂದ ಮಾತ್ರ ದಲಿತ ಉದ್ದಾರ ಸಾಧ್ಯ ಎಂದು ಅವರು ಹೇಳಿದರು.
ಹಿಂದೂ ಜೈ ಭೀಮ ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.





