ಹಾವೇರಿ:ಕೆಪಿಸಿಸಿ ಕಾರ್ಯಾಧ್ಯಕ್ಷರು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸನ್ಮಾನ್ಯ ಶ್ರೀ ಸಲೀಂ ಅಹಮದ್ ರವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಇಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುವನ್ನು ವಿತರಿಸಲಾಯಿತು,

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಎಫ್ ಎನ್ ಗಾಜಿಗೌಡ್ರ, ಕರಜಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಂ ಮೈದೂರ, ಹಾವೇರಿ ಶಹರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭುಗೌಡ ಬಿಸ್ಟನ ಗೌಡ್ರು, ಹಾವೇರಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಡಾ. ಸಂಜಯ್ ಡಾಂಗೆ, ಡಿಸ್ಟ್ರಿಕ್ಟ್ ಸರ್ಜನ್ ಡಾಕ್ಟರ್ ಹಾವನೂರ್, ಕಾಂಗ್ರೆಸ್ ಮುಖಂಡರಾದ ದಾಸಪ್ಪ ಕರಜಗಿ, ರಮೇಶ ಆನವಟ್ಟಿ ,ಸಂಜಯ್ ಗಾಂಧಿ, ಅಬ್ದುಲ್ ಹುಬ್ಬಳ್ಳಿ, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿಯಾದ ಜಮೀರ್ ಜಿಗರಿ, ಐ ಎ ಹವಾಲ್ದಾರ್, ಪ್ರಸನ್ನ ಹಿರೇಮಠ್, ಇಬ್ರಾಹಿಂ ದಾವಣಗೆರೆ, ಅತಾವುಲ್ಲಾ ಖಾಜಿ, ವೀರನಗೌಡ ಪಾಟೀಲ್, ವಿನಯ್ ಪಾಲನಕರ್, ಉಮರ್ ಇನಾಮ್‌ದಾರ,

ಜಾಫರ್ ಅತ್ತಾರ, ಮುತ್ತು ಕೊರವರ್, ಇಮಾಮ್ ಹಿರೇಮುಗ್ದೂರ್, ಖಾಜಾ ಸುಂಕದ, ಶೋಹೇಬ ಬಡಿಗೇರ್, ಸಾಧಿಕ್ ಯಾದವಾಡ, ಶಾಬಾಜ ಕುಲಕರ್ಣಿ, ರಬ್ಬಾನಿ ಹುಲಗೇರಿ, ಅಹಮದ ರಾಟಿಮನಿ, ನೂರ್ ಬೋರ್ಗಲ್, ವಸೀಮ್ ನಾರಂಗಿ, ಜಬ್ಬರ ನಾಲಬಂದ, ಮುಹೀಬ್ ಅತ್ತಾರ್, ಗಂಗಾಧರ ಇಂಗಳಗುಂದಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಸಲೀಂ ಅಹಮದ್ ರವರ ಅಭಿಮಾನಿಗಳು ಉಪಸ್ಥಿತರಿದ್ದರು.





