ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇಎಮ್ಮಿಗನೂರಿನಲ್ಲಿ61 ವರ್ಷ ವಯಸ್ಸಿನ ಪ್ರಕಾಶ್ ಎಂಬುವವರ ಮೇಲೆ ಕರಡಿ ದಾಳಿಮಾಡಿದೆ.ಕರಡಿದಾಳಿಗೆ ಒಳಗಾದ ಪ್ರಕಾಶ್ ತೀವ್ರ ರಕ್ತಸ್ರಾವದಿಂದ ಜೀವಣ್ಮರಣದೊಂದಿಗೆ ಹೋರಾಡುತ್ತಿದ್ದಾರೆ.
ಸಾರ್ವಜನಿಕರು ಪ್ರಕಾಶ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಿಕಿತ್ಸೆ ಮುಂದುವರೆದಿದೆ.ಈ ಭಾಗದ ರೈತರು ಸಾರ್ಜನಿಕರು ಎಚ್ಚರಿಕೆಯಿಂದ ಓಡಾಡಬೇಕಿದೆ.





