ನೂರು ವರ್ಷಗಳ ಹಿಂದೆಯೇ ಮನಸ್ಮೃತಿಯನ್ನು ಸುಟ್ಟು ಈ ದೇಶದ ದಲಿತ ದಮನಿತರನ್ನು ಬಿಡುಗಡೆ ಗೊಳಿಸಿದ ಬಾಬಾ ಸಾಹೇಬರ ಆ ಮಹಾಕ್ರಾಂತಿಕಾರಿ ಕ್ರಮದ ವಿರೋಧಿಗಳಾಗಿ ಮನುಸ್ಮತಿಯನ್ನು ವಿಜೃಂಭಿಸುತ್ತಿರುವ ದುಷ್ಟ ಗ್ರಂಥವನ್ನು ಪೂಜನೀಯಗೊಳಿಸುತ್ತಿರುವ ನಾಗಪೂರ ನಾಜಿ ಕೀಡೆಮಕೋಡೆ ಗ್ಯಾಂಗಿನ ಪಾದಸೇವೆಗೆ ತೊಡಗಿರುವ ಪ್ರತಾಪ್ ಸಿಂಹ ಅವರೆ, ಬಾಬಾ ಸಾಹೇಬರನ್ನು ಓದುವ ಅವಶ್ಯಕತೆ ಹೆಚ್ಚಾಗಿ ನಿಮಗೆ ಇದೆ.

ಬಾಬಾ ಸಾಹೇಬರ ಕೃತಿಗಳಲ್ಲಿಯ ಒಂದೇ ಒಂದು ಪುಟವನ್ನಾದರೂ ನೀವು ಓದಿದ್ದರೆ, ಇಂದು ನೀವು ಫ್ಯಾಷಿಸ್ಟರ ಅಂಗಾಲು ನೆಕ್ಕುತ್ತಲಿರಲಿಲ್ಲ.
ನೀಲಿ ಶಾಲುಗಳ ಉಸಾಬರಿಗೆ ಬರುವ ಮುಂಚೆ ನಿಮ್ಮ ಕರಿ ಟೋಪಿ ಕಾಖಿ ಛಡ್ಡಿಯನ್ನು ಕಾಯ್ದುಕೊಳ್ಳಿ, ಯಾಕೆಂದ್ರೆ rss ನ ಚಮಚಾಗಿರಿ ಮಾಡಿದರೆ ಮಾತ್ರ ನಿಮಗೆ ಮುಂದೆ ಟಿಕೆಟ್ ಸಿಗಬಹುದೆಂಬ ಭ್ರಮೆಯಲ್ಲಿ ನೀವು ಓಲಾಡುತ್ತಿರುವು ಈಗ ಇಡೀ ನಾಡಿಗೆ ಗೊತ್ತಾಗಿದೆ.

(ರೇಣುಕಾ. ಸಿಂಗೆ)

LEAVE A REPLY

Please enter your comment!
Please enter your name here