ಹೊಸಪೇಟೆ: (19ನೇ ಸೆಪ್ಟೆಂಬರ್ 2026, ಶನಿವಾರ) ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ,
ಕುರುಬರ ಸಾಂಸ್ಕೃತಿಕ ಪರಿಷತ್, ಶ್ರೀನಿವಾಸ ನಗರ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಕುರುಬರ ಸಾಂಸ್ಕೃತಿಕ ಸಂಘಟನೆಗಳು
ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ,
ಸಾಹಿತ್ಯ ಕೃತಿಗಳ ಅನಾವರಣ
ಮತ್ತು ‘ಕನಕ ಕಾವ್ಯ ವೈಭವ’ ನೃತ್ಯ ರೂಪಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಕೆಳಕಂಡ ಕುರುಬರ ಸಂಸ್ಕೃತಿ ದರ್ಶನ ಜನಪ್ರಿಯ ಮಾಲೆ ಎಂಬ 31 ಸಾಹಿತ್ಯ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ, “ಕನಕ ಕಾವ್ಯ ವೈಭವ” ಶೀರ್ಷಿಕೆಯ ನೃತ್ಯ ರೂಪಕ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

- ಕುರುಬರ ದೈವಗಳು – ಚಂದ್ರಕಾಂತ್ ಬಿಜ್ಜರಗಿ
- ಜನಪದ ಲೋಕ ಕಂಡ ಗುರು ರೇವಣ್ಣಸಿದ್ದೇಶ್ವರ – ಎಸ್.ಜಿ. ಸಿದ್ದರಾಮಯ್ಯ
- ಅಲೆಮಾರಿ ಕುರುಬರು -ಅಣ್ಣಪ್ಪ ಹೆಗಡೆ
- ಕುರುಬ ಜನಾಂಗ ಮತ್ತು ತಳಸಮುದಾಯ -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬ ಜಯಂತಿ -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬ ಜನಾಂಗ ವಿದೇಶಿ ವಿದ್ವಾಂಸರ ಅಧ್ಯಯನಗಳು -ಡಾ. ಚನ್ನಪ್ಪ ಕಟ್ಟಿ
- ಕುರುಬರ ಬೆಡಗುಗಳು -ಡಾ. ವೈ.ಎಂ. ಯಾಕೊಳ್ಳಿ
- ಹಾಲುಮತ ದಾಖಲು ಸಾಹಿತ್ಯ – ಪ್ರೊ. ಎಫ್.ಟಿ. ಹಳ್ಳಿಕೇರಿ
- ಕುರುಬ ಜನಾಂಗ ಮತ್ತು ಅನ್ಯಧರ್ಮ-ಪಂಥಗಳ ಪ್ರಭಾವ -ಡಾ. ನೈಮೂರ್ ರಹಮಾನ್
- ಕುರುಬ ಜನಾಂಗದ ಸಾಧಕಿಯರು -ಡಾ. ವಿಜಯಶ್ರೀ ಇಟ್ಟಣ್ಣವರ
- ಕುರುಬರ ಆಚರಣೆಗಳು -ಡಾ. ಚಿ.ಸಿ. ನಿಂಗಣ್ಣ
- ಕುರುಬ ಜನಾಂಗದ ಇತಿಹಾಸ – ವೆಂಕಟೇಶ ಕೆ.
- ಕುರುಬ ಸಾಹಿತಿಗಳು -ಡಾ. ಚಂದ್ರಕಲಾ ಬಿದರಿ.
- ಕುರುಬರ ಕುಲ ಕಸುಬುಗಳು -ಭವ್ಯ ಆರ್.
- ಗೊಂಡ ಸಂಸ್ಕೃತಿ – ಎಂ.ಜಿ. ಗಂಗನಪಳ್ಳಿ
- ಕುರುಬರ ಶಾಸನಗಳು -ಡಾ. ಡಿ. ಪುರುಷೋತ್ತಮ.
- ವಿಜಯನಗರ ಸಾಮ್ರಾಜ್ಯದ ಕುಲಪುರುಷ -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬ ಜನಾಂಗ: ಸ್ವಾತಂತ್ರ್ಯ ಸೇನಾನಿಗಳು -ಹರ್ಷಿತ ಲಿಂಗದಹಳ್ಳಿ
- ಕುರುಬರ ಸಾಮ್ರಾಜ್ಯಗಳು -ಹರ್ಷಿತ ಲಿಂಗದಹಳ್ಳಿ
- ಕುರುಬರ ಜುಂಜೇಗೌಡ -ಡಾ. ಲಿಂಗದಹಳ್ಳಿ ಹಾಲಪ್ಪ
- ಕರ್ನಾಟಕದ ಕುರುಬರ ಮಠಗಳು -ವೆಂಕಟೇಶ.ಕೆ.
- ಕುರುಬ ಜನಾಂಗೀಯ ಪದಗಳ ಸಾಂಸ್ಕೃತಿಕ ಅನನ್ಯತೆ -ಡಾ. ಲಿಂಗದಹಳ್ಳಿ ಹಾಲಪ್ಪ
- ಹಾಲುಮತ ಕಾವ್ಯಗಳು -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬರ ಸಾಂಸ್ಕೃತಿಕ ನಾಯಕರು -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬರ ಸಂಸ್ಕೃತಿ ಮೌಖಿಕ ಆಕರಗಳು -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬರ ಜನಪದ ಕಲೆಗಳು -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬ ಸಮುದಾಯದ ಭಾಷೆ -ಡಾ. ಲಿಂಗದಹಳ್ಳಿ ಹಾಲಪ್ಪ
- ಹಂಡೆ ಕುರುಬ ಅರಸರು -ಡಾ. ಲಿಂಗದಹಳ್ಳಿ ಹಾಲಪ್ಪ
- ಕುರುಬರ ಜಾತ್ರೆ ಉತ್ಸವಗಳು -ಕೃಷ್ಣಬಾಯಿ ಹಾಗಲವಾಡಿ
- ಕುರುಬ ಜನಾಂಗ: ದೇಶಿ ವಿದ್ವಾಂಸರ ಅಧ್ಯಯನಗಳು -ಡಾ. ಲಕ್ಷ್ಮಿದೇವಿ ಟಿ.
- ಕುರುಬರ ಲಲಿತ ಕಲೆಗಳು-ಡಾ. ಎಂ. ಮಹೇಶ್ ಚಿಕ್ಕಲೂರು.

ಈ 31 ಕೃತಿಗಳನ್ನು ರಚಿಸುವುದಕ್ಕೆ ಶ್ರಮಿಸಿದ ಶ್ರೀ ಕಾ.ತ. ಚಿಕ್ಕಣ್ಣ ರವರು, ಶ್ರೀ ಡಾ. ಬಿ.ಕೆ.ರವಿ ರವರು, ಶ್ರೀ ಡಾ. ರೇವಯ್ಯ ಒಡೆಯರ್ ರವರು, ರವರು,ಶ್ರೀ ಕಾ.ತ. ಚಿಕ್ಕಣ್ಣ ರವರು, ಡಾ. ಮಂಜಪ್ಪ ಮಾಗೋದಿ ರವರು, ಶ್ರೀ ಲೋಕೇಶ್. ಎಸ್.ಆರ್. ರವರು, ಶ್ರೀ ಸಿದ್ರಾಮಪ್ಪ ರವರು, ಶ್ರೀ ಗಂಗಾಧರ್.ಬಿ., ರವರು,ಶ್ರೀಮತಿ ಸುನಂದಮ್ಮ ರವರು, ಶ್ರೀಮತಿ ಲಕ್ಷ್ಮಿ.ಬಿ., ರವರು, ಶ್ರೀ ದ್ವಾರನಕುಂಟೆ ಪಾತಣ್ಣ ರವರು , ಶ್ರೀಮತಿ ವಚನ ಪ್ರಸನ್ನಕುಮಾರ್ ರವರು, ಶ್ರೀ ಗೋಪಾಲಕೃಷ್ಣ ಸ್ವಾಮಿ ರವರು, ಶ್ರೀ ಶಿವಕುಮಾರ್.ಎಚ್.ಸಿ.,ರವರು, ಡಾ. ಲಕ್ಷ್ಮೀದೇವಿ ರವರು ಗಳಿಗೆ ಧನ್ಯವಾದ ತಿಳಿಸಿದೆ.
ಈ ವೇಳೆ ಕಾರ್ಯಕ್ರಮದಲ್ಲಿ ಶ್ರೀ ಸಿದ್ದನಗೌಡ;
ಮಾಜಿ ಅಧ್ಯಕ್ಷರು ಹುಡಾ, ಹಿರಿಯ ಮುಖಂಡರು, ವಿಜಯನಗರ ಜಿಲ್ಲೆ,
ಶ್ರೀ ಕೆ.ಎಂ. ಹಾಲಪ್ಪ; ಮಾಜಿ ಉಪಾಧ್ಯಕ್ಷರು, ಕೆಪೆಕ್ ಬೆಂಗಳೂರು,
ಶ್ರೀ ಕುರಿ ಶಿವಮೂರ್ತಿ; ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ವಿಜಯನಗರ, ಶ್ರೀ ಜಿ.ಭರಮಲಿಂಗನಗೌಡ;ಅಧ್ಯಕ್ಷರು, ತಾಲೂಕು ಕುರುಬರ ಸಂಘ ಮುಖಂಡರು, ವಿಜಯನಗರ,
ಶ್ರೀ ಕೆ.ಬಿ. ವೇದಮೂರ್ತಿ ; ಅಧ್ಯಕ್ಷರು, ವಿಜಯನಗರ ಜಿಲ್ಲಾ ಕುರುಬರ ಸಂಘ, ವಿಜಯನಗರ, ಶ್ರೀ ಅಯ್ಯಾಳಿ ತಿಮ್ಮಪ್ಪ; ಮಾಜಿ ಅಧ್ಯಕ್ಷರು, ಹುಡಾ,ಹಿರಿಯ ಮುಖಂಡರು, ವಿಜಯನಗರ ಜಿಲ್ಲೆ,
ಶ್ರೀ ಆರ್. ಕೊಟ್ರೇಶ್; ಅಧ್ಯಕ್ಷರು, ಜಿಲ್ಲಾ ಕುರುಬರ ಸಂಘ ವಿಜಯನಗರ, ಶ್ರೀಮತಿ ರಶ್ಮಿ ಹಿಟ್ನಾಳ್ ; ಸಮಾಜ ಸೇವಕರು,ವಿಜಯನಗರ ಜಿಲ್ಲೆ‘
ಶ್ರೀ ಜಿ. ರಾಮಚಂದ್ರ ಗೌಡ; ಅಧ್ಯಕ್ಷರು, ಥಿಯೋಸೋಫಿಕಲ್ ಮಹಿಳಾ ಕಾಲೇಜು, ಹೊಸಪೇಟೆ, ಡಾ. ಕೆ.ಎಂ.ಮೈತ್ರಿ; ನಿವೃತ್ತ ಪ್ರಾಧ್ಯಪಕರು, ಕವಿವಿ ಹಂಪಿ, ಡಾ.ಅಶೋಕ ರಂಜೇರಿ, ಪ್ರಾಧ್ಯಪಕರು ಕವಿವಿ ಹಂಪಿ,
ಶ್ರೀ ಕೆ.ಬಿ. ತಿಮ್ಮಪ್ಪ, ಅಧ್ಯಕ್ಷ
ಜಿಲ್ಲಾ ಕನಕ ನೌಕರರ ಸಂಘ, ವಿಜಯನಗರ ಹಾಗೂ ಶ್ರೀಮತಿ ರೂಪಾ ರಾಜೇಶ್; ಅಧ್ಯಕ್ಷರು, ನೂಪುರ ಫೈನಾರ್ಟ್ಸ್ ಅಕಾಡೆಮಿ (ರಿ), ಬೆಂಗಳೂರು. ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
(-ಹೆಚ್.ಎಂ.ರೇವಣ್ಣ)





