ಶೂದ್ರ ಅಜ್ಞಾನಿ ಎನ್ನುವುದು ಇಂದಿಗೂ ಸತ್ಯವೆಂದು ದೇವೆಗೌಡರು ಸಾಬೀತು ಮಾಡಿದ್ದಾರೆ.ದೇವೆಗೌಡನೆಂಬ ಅಜ್ಞಾನಿಗೆ ಮೀಸಲು ಅಥವಾ ಪ್ರಾತಿನಿಧ್ಯದ ಬೆಲೆ ತಿಳಿದಿಲ್ಲ.
ದನವನ್ನು ಎಮ್ಮೆಯನ್ನೊ ಕಾಯಲು ಲಾಯಕ್ಕಾಗಿದ್ದ
ಕಾಯಬೇಕಾಗಿದ್ದ ಗೌಡರಿಗೆ ಈ ಸಂವಿಧಾನ.. ಪ್ರಜಾಪ್ರಭುತ್ವ… ಅಥವಾ ರಾಜಕೀಯ ಪ್ರಭುತ್ವ ಅವಕಾಶ ನೀಡಿತ್ತು…
ಬಾಬಾ ಸಾಹೇಬರ ಜೀವನವನ್ನು ಅರ್ಥ ಮಾಡಿಕೊಳ್ಳಲಾರದ ಶೂದ್ರ ದೇವೆಗೌಡನಿಗೆ…
ಆರ್ಥಿಕತೆಯ ಅಧಾರದ ಮೇಲೆ ಮೀಸಲು ಜಾರಿಯಾಗಬೇಕು…
ಎಂದು ರಾಜ್ಯಸಭೆಯಲ್ಲಿ ತಮ್ಮ ಅಜ್ಞಾನ ಪ್ರದರ್ಶನ ಮಾಡಿದ್ದಾರೆ..ಮೀಸಲಾತಿ ಅಥವಾ ಪ್ರಾತಿನಿಧ್ಯದ ತಿರುಳು…ಅದರ ಹಿನ್ನೆಲೆಯನ್ನು ಈ ಮುದ್ದೆ ಗೌಡ ಅರ್ಥವಾಗಿಲ್ಲವೆನ್ನುವುದು..ಎಲ್ಲರಿಗೂ ತಿಳಿಯುವಂತಾಯಿತು.
ಶೂದ್ರ ಗೌಡರಿಗೆ ಪ್ರಧಾನಿ ಪಟ್ಟ ಸಿಕ್ಕಿದ್ದು ಮಾಜಿಯಾಗಿದ್ದು ವ್ಯರ್ಥ ಎಂದು ನಾವು ಹೇಳಬಹುದಾಗಿದೆ..
ಶೂದ್ರತನ ಇವರ ಯೋಗ್ಯತೆಯನ್ನು ಸಾರುತ್ತದೆ..ಅಜ್ಞಾನಿ ಗಳನ್ನು ಉಪ್ಪರಿಕೆಯ ಮೇಲೆ ಕೂರಿಸಿದಂತಾಗಿದೆ..

ಮೋದಿಯೆಂಬ ಶೂದ್ರ..ದೇವೆಗೌಡನೆಂಬ ಶೂದ್ರರು.ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಗಳಂತು ಅಲ್ಲವೇ ಅಲ್ಲ..

ಅಧಿಕಾರದ ಧಾಹ ಮೋಹಕ್ಕೆತಮ್ಮ ತಲೆಯನ್ನು ಪುರೋಹಿತ ಶಾಹಿಗಳ ಪಾದದಡಿ ಇಡಲು ನಾಚಿಕೆ ಪಟ್ಟುಕೊಳ್ಳುವುದಿಲ್ಲ.

ಅಧಿಕಾರಕ್ಕಾಗಿ ಯಾರ ಪಾದಕ್ಕಾದರೂ ಸರಿಯೆ ಧೀರ್ಘ ದಂಡವನ್ನು ಬೀಳಲು ಯೋಚಿಸುವುದಿಲ್ಲ.

ಅಧಿಕಾರ ಕ್ಕಾಗಿ ಮೋದಿಯು ಲಕ್ಷಾಂತರ ಕೋಟ್ಯಂತರ ಜನರ ಜೀವ ತೆಗೆಯಲು ಹೇಸದ ನಾಯಕ…
ಸಂವಿಧಾನ ವಿನಾಶಕಾರಿ ಮೋದಿ.ಮತ್ತು ಅಮಿತ್ ಷಾ..ಇಂತ ಅವಿವೇಕಿ ಶೂದ್ರರು 90%. ಶಾಸಕರು ಸಂಸದರಾಗಿದ್ದಾರೆ…

80% ಪಜಾಪಪ. ಸಂಸದರು.ಶಾಸಕರು ಗುಲಾಮಗಿರಿಗೆ ಒಳಗಾಗಿದ್ದಾರೆ..ಮುಂದಿನ ದಿನಗಳಲ್ಲಿ
ಇಂತ ನಾಯಕರಿಗೆ ಪೊರಕೆ ಹಳೆ ಚಪ್ಪಲಿಯಲ್ಲಿ ಛೀಮಾರಿ ಮಾಡು ಕಾಲ ಬರಬಹುದು./ಮಾಡಬೇಕಾಗಿದೆ..
ಮಾಡುವ ಕಾಲವು ಬೇಗ ಬರಲಿ.ಪಜಾ ಪಪ ಶೂದ್ರ ಓಬಿಸಿಗಳು
ಇನ್ನು ನಿದ್ದೆಯಲ್ಲೆ ತೇಲುತ್ತಿದ್ದಾರೆ..ಮೈಮರೆತು ಬದುಕಿದ್ದಾರೆ..
ಇಂತ ಸೋಮಾರಿ ನಾಯಕರು ಸೋಮಾರಿ ಸಮಾಜ ಹೀಗೆ ಮುಂದುವರೆದರೆ..
ಮನುವಾದಿಗಳು ನಿಮ್ಮ ತಲೆ ತೂಗು ಕತ್ತಿ ಇಡುತ್ತಾರೆ. ಮನುಸ್ಮೃತಿಯೆಂಬ ಭಯೋತ್ಪಾದಕ ಕಾನೂನಿಂದ ನಿಮ್ಮ ಜೀವಂತ ಶವಗಳನ್ನಾಗಿ ಮಾಡಿಬಿಡುತ್ತಾರೆ.ಇಂತ ಅಯೋಗ್ಯ ನಾಯಕರು…ಪ್ರಜಾಪ್ರಭುತ್ವ ಕ್ಕೆ ಮಾರಕವಾಗಲಿದ್ದಾರೆ..
ಮುಂದಿನ ಜನ್ಮದಲ್ಲಿ ಮುಸ್ಲಿಂ ನಾಗಿ ಹುಟ್ಟುತ್ತೇನೆ ಅಂದಿದ್ದ ಗೋಸುಂಬೆ..ಮೋದಿಯ ವಿರೋಧಿಸಿದ್ದ ಗೋಸುಂಬೆ….
ಇಂದು ಮೋದಿ ಪರ ನಿಂತ ಗೋಸುಂಬೆ ಮುಸ್ಲಿಂ ವಿರೋಧಿಯಾದ ಗೋಸುಂಬೆ..ಸಂಘಪರಿವಾರದ ಗುಲಾಮಗಿರಿಯ ಮಾಡುತ್ತಿರುವ ಗೋಸುಂಬೆ..
ಮೀಸಲು ಅಥವಾ ಪ್ರಾತಿನಿಧ್ಯದ ಅರಿವಿಲ್ಲದೆಮಾತಾಡುತ್ತಿರುವ ಗೋಸುಂಬೆ ಇಂತ ಶೂದ್ರ ದೇವೆಗೌಡರಂತವರು ಈ ಮಣ್ಣಿಗೆ ಋಣಿಯಾಗಿರುವರೆ….
ಮಣ್ಣಿಗೆ ಧ್ರೋಹ ಮಾಡಿದಂತಲ್ಲವೇ..?
ಸಂವಿಧಾನ ಕ್ಕೆ ಧ್ರೋಹ ಮಾಡಿದಂತಲ್ಲವೆ..?
ಮೀಸಲು ಪ್ರಾತಿನಿಧ್ಯ ದ ಅರ್ಥ ವರಿಯದ ಶೂದ್ರ ದೇವೆಗೌಡ… ಜನರ ಮನಸ್ಸಿನಿಂದ ದೂರವಾಗಲಿದ್ದಾರೆ..ಗೌರವ ಕಳೆದುಕೊಳ್ಳಲಿದ್ದಾರೆ..ತಮ್ಮ ದಡ್ಡತನವನ್ನು ತಾವೇ ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ….ಅಂತ್ಯ ಕಾಲದಲ್ಲಿ ತಮ್ಮಮಾನ ಮರ್ಯಾದೆ ಯನ್ನು ಕಳೆದು ಕೊಳ್ಳುತ್ತಿದ್ದಾರೆ…

ನಾಚಿಕೆ ಗೇಡಿನ ಬದುಕಾಗಿ ಹೋಯಿತು..
ಮನೆ ಮಕ್ಕಳು.. ಮೊಮ್ಮಕ್ಕಳು ಎಲ್ಲರೂ ನಗೆ ಪಾಟಲಿಗೆ ಬಲಿಯಾಗಿ ಹೋದರು..ಶೂದ್ರನಿಗೆ ಬುದ್ದಿ ಕಡಿಮೆ ಎನ್ನುವುದು 100%. ಸತ್ಯ ಅಂತ ಜನಸಾಮಾನ್ಯರಿಗೆ ತಿಳಿಯುವಂತಾಯಿತು..

ಶಿವಮೌರ್ಯ.(ವಾಟ್ಸಪ್ ಗ್ರೂಪ್)

LEAVE A REPLY

Please enter your comment!
Please enter your name here