ವಿಜಯಪುರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ ಜೀವದ ಎರಡು ಹನಿಗಳಿಂದ ಪೋಲಿಯೊ ಪಿಡುಗಿನ ಮೇಲೆ ವಿಜಯ ಸಾಧಿಸುವುದನ್ನು ಮುಂದುವರೆಸುತ್ತ ಐದು
ವರ್ಷದ ಒಳಗಿನ ಪ್ರತಿ ಮಕ್ಕಳಿಗೆ ಭಾನುವಾರ
ಪೋಲಿಯೊ ದಿನ ಲಸಿಕೆ ಹಾಕಲಾಯಿತು.
ಮಹಾದೇವಿ ಚಿಕ್ಕಲಕಿ,ಬಾಳವ್ವ ಹೂಗಾರ,ಅಂಗನವಾಡಿ ಶಿಕ್ಷಕಿ ಭಾರತಿ ಹೊಸಟ್ಟಿ,ಶಬ್ಬೀರ್ ಜಹಾಗಿರ್ದಾರ್,ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here