ಬಸವಣ್ಣನ ಮುಂದೆ ನಿಂತು ಬೊಬ್ಬೆ ಹೊಡೆಯುತ್ತೇನೆ, ನನ್ನ ಮನೆ ಹಾಳು ಮಾಡಿದ್ದು ಯಡಿಯೂರಪ್ಪ | ಬೀದರ್ ನ ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ ಖೂಬಾ ಆಕ್ರೋಶ | ಬಿಎಸ್ ವೈ ವಿರುದ್ಧ ಏಕವಚನದಲ್ಲಿ ಅಸಮಾಧಾನ ಹೊರ ಹಾಕಿದ ಜೆಡಿಎಸ್ ನಾಯಕ ಮಲ್ಲಿಕಾರ್ಜುನ ಖೂಬಾ
“ನನ್ನ ಮನೆ ಹಾಳು ಮಾಡಿದ್ದು ಬಿಎಸ್ ಯಡಿಯೂರಪ್ಪ, ಅದಕ್ಕಾಗಿ ಬಿಎಸ್ ವೈ ಪರಿಸ್ಥಿತಿ ಹೀಗಾಗಿದೆ” ಬಿಜೆಪಿ – ಜೆಡಿಎಸ್ ಮೈತ್ರಿ ನಡುವೆಯೂ ಬಿಎಸ್ ವೈ ವಿರುದ್ಧ ಏಕವಚನದಲ್ಲಿ ಜೆಡಿಎಸ್ ನಾಯಕ ಅಸಮಾಧಾನ “ನಾನು ಬಿಜೆಪಿಯಲ್ಲಿ ದುಡಿದಿದ್ದೇನೆ” | ಬಿಜೆಪಿಯವರು ನನಗೆ ದೋಖಾ ಕೊಟ್ರು, ನಾನು ಬಿಜೆಪಿಗೆ ಯಾವತ್ತೂ ದೋಖಾ ಮಾಡಿಲ್ಲ.| ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾನೆ.| ಬಸವಣ್ಣನ ಮುಂದೆ ನಿಂತು ಬೊಬ್ಬೆ ಹೊಡೆಯುತ್ತೇನೆ | ನನಗೆ ಮಣ್ಣಲ್ಲಿ ಹಾಕಿದ್ದಕ್ಕಾಗಿ ಅವರ ಪರಿಸ್ಥಿತಿ ಹೀಗಾಗಿದೆ ಮುಂದೆ ಎಲ್ಲವೂ ಮಾತಾಡ್ತೀನಿ ಎಂದ ಖೂಬಾ| ಮುಂಬರುವ ವಿಧಾನಸಭಾ ಚುನಾವಣೆಯ ಮೈತ್ರಿ ಟಿಕೆಟ್ ನನಗೆ ಸಿಗುತ್ತೆ |ಬಸವಕಲ್ಯಾಣದಲ್ಲಿ ಮುಂದಿನ ಬಾರಿ ಜೆಡಿಎಸ್- ಬಿಜೆಪಿಯ ಮೈತ್ರಿ ಟಿಕೆಟ್ ನನಗೆ ಸಿಗುತ್ತೆ ಎಂಬ ಭರವಸೆ ಇದೆ ಎಂದ ಖೂಬಾ.





