ಕರ್ನಾಟಕದ ಸುಮಾರು 30 ರಿಂದ 40 ಜನ ರಾಜಕಾರಣಿಗಳು ತಮ್ಮ ನಗ್ನ ವಿಡಿಯೋಗಳು ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಬಾರದೆಂದು ಕೋರ್ಟ್‌ನಿಂದ ಸ್ಟೇ (ತಡೆಯಾಜ್ಞೆ) ತಂದಿದ್ದಾರೆ….,
ಆದರೆ ಅವರ್ಯಾರೂ ಕೂಡ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ತನಿಖೆ ಮಾಡಿ ಅಂತ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಕೊಡಲಿಲ್ಲ ಯಾಕಂದ್ರೆ ಆ ವಿಡಿಯೋದಲ್ಲಿ ನಗ್ನವಾಗಿದ್ದದ್ದು ಅವರೇ ಎಂಬುದು ಸತ್ಯವಾಗಿತ್ತು….,

​ಆದ್ರೆ ಸಿದ್ದರಾಮಯ್ಯನವರ ಪ್ರಕರಣ ಹಾಗಿಲ್ಲ ಯಾಕಂದ್ರೆ ಸಿದ್ದರಾಮಯ್ಯನವರ ವಿರುದ್ಧ ಯಾವುದೇ ನಗ್ನ ವಿಡಿಯೋ ಇಲ್ಲ, ಅವರು ಮಾತಾಡಿರೋ ವಿಡಿಯೋ ಇಲ್ಲ, ಆಡಿಯೋ ಇಲ್ಲ ಅಥವಾ ಯಾವುದೇ ವಿಡಿಯೋದಲ್ಲಿ ಸಿದ್ದರಾಮಯ್ಯನವರ ಮುಖವಿಲ್ಲ…., ಯಾರೋ ಗೊತ್ತು-ಗುರಿಯಿಲ್ಲದ ವ್ಯಕ್ತಿ ಸಿದ್ದರಾಮಯ್ಯನವರ ಹೆಸರು ಹೇಳಿರುವ ವಿಡಿಯೋ ಇಟ್ಕೊಂಡು, ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಆ ವಿಡಿಯೋ ಹರಿಬಿಟ್ಟು ಸಿದ್ದರಾಮಯ್ಯನವರ ಚಾರಿತ್ರ್ಯಹನನ ಮಾಡಲು ಶತ್ರುಗಳು ಹಾಗೂ ಹಿತಶತ್ರುಗಳು ಪ್ರಯತ್ನ ಪಡುತ್ತಿದ್ದಾರೆ….,

​ಆದರೆ ಸಿದ್ದರಾಮಯ್ಯನವರು ಹಿಂದೆಯೂ ಪರಿಶುದ್ಧರಾಮಯ್ಯನಾಗಿಯೇ ಇದ್ದರು.., ಮುಂದೆಯೂ ಪರಿಶುದ್ಧರಾಮಯ್ಯನಾಗಿಯೇ ಇರ್ತಾರೆ..(ಸೋಷಿಯಲ್‌ ಮೀಡಿಯಾ)

LEAVE A REPLY

Please enter your comment!
Please enter your name here