ಬೆಂಗಳೂರು: ಸಂಶೋಧಕ ಡಾ; ಎಂ.ಎಂ ಕಲಬುರಗಿ ಹಾಗೂ ಹಿರಿಯ ಪತ್ರಕಕರ್ತೆ ಗೌರಿ ಹಂತಕರ ಗುಂಡಿಗೆ ಬಲಿಯಾಗಿ ವರ್ಷಗಳೆ ಕಳೆದವು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಅದು ಅವರ ಕಾನೂನು ಬದ್ದ ಹಕ್ಕು. ಆದರೆ ಆರೋಪಿಗಳಿಗೆ ಬಹಿರಂಗವಾಗಿ ವಿಜಯಪುರದಲ್ಲಿ ಸನ್ಮಾನ ನಡೆದಿದೆ. ಇದು ಅತ್ಯಂತ ಖಂಡನಾರ್ಹ. ಆರೋಪಿಗಳಿಗೆ ಸನ್ಮಾನ ಮಾಡಿರುವ ಕ್ರಮದ ವಿರುದ್ಧ ಇಂದು ಬೆಂಗಳೂರಿನಲ್ಲಿ ಪ್ರಗತಿಪರರ ಪ್ರತಿಭಟನೆ ನಡೆಸಿದರು.

LEAVE A REPLY

Please enter your comment!
Please enter your name here