ವಿಜಯನಗರ:ಹುಣ್ಣಿಮೆ ದಿನವಾದ ಉಚ್ಚಂಗಿದುರ್ಗದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಆಗಲೇಬೇಕು ಎಂದು
ಬೀದಿ ನಾಟಕದ ಮುಖಾಂತರ ಜಾಗೃತಿ ಮೂಡಿಸಲಾಯಿತು.

ದೇವರ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕೆ ಅಮಾಯಕ ಶೂದ್ರರಲ್ಲಿ ಶೂದ್ರರಾದ ಅದರಲ್ಲೂ ದಲಿತ ಅಮಾಯಕ ಮಹಿಳೆಯರನ್ನು ಊರಿನ ಕೆಲಊರಿನ ಕೆಲ ಪುಂಡ ಪಟ್ಟಪದ್ರ ಹಿತಾಶಕ್ತಿಗಳು ಮಹಿಳಾರ ಜೀವನದಲ್ಲಿ ಆಟ ಆಡಿದ್ದಾರೆ.ಇದನ್ನು ಗಮನಿಸಿದ ಎಡ ಪಕ್ಷಗಳ ಸಂಘಟನೆಗಳು ದೇವದಾಸಿ ಪದ್ಧತಿ ನಿರ್ಮೂಲನೆ ಆಗಬೇಕು ಮಾಜಿ ದೇವದಾಸಿಯರಿಗೆ ಹಾಗೂ ಅವರ ಕುಟುಂಬದ ಸರ್ಕಾರ ಸಾಮಾಜಿಕವಾಗಿ ಆರ್ಥಿಕವಾಗಿ ಮುಖ್ಯ ವಾಹಿನಿಗೆ ತರಲು ನಿರಂತರ ಹೋರಾಟದ ಅತಿಫಲವಾಗಿ ಸರ್ಕಾರಗಳು ಮಾಜಿ ದೇವದಾಸಿಯರಿಗೆ ಸೌಲಭ್ಯದ ಕುರಿತು ಹಾಗೂ ದೇವದಾಸಿ ಪದ್ಧತಿ ನಿಲ್ಲಲು ಜಾಗೃತಿ ಮೂಡಿಸಲಾಯಿತು. ಕಲಾವಿದರು ಸಿನಿಮಾ ಹಾಡುಗಳ ನಟನೆ ಮಾಡುತ್ತಿದ್ದರು ಸರಿಯಾಗಿ ಪ್ರದರ್ಶನ ಮಾಡಲಿಲ್ಲ ಕ್ರಾಂತಿಕಾರಿ ಹಾಡುಗಳು ಜನ ಜಾಗೃತಿ ಹಾಡುಗಳು ಇರಲಿಲ್ಲ ಇಲಾಖೆಯಿಂದ ಕಲಾವಿದರಿಗೆ ತರಬೇತಿ ಸರಿಯಾಗಿ ಆಗದೆ ಇರುವುದು ಎದ್ದು ಕಾಣುತ್ತಿತ್ತು ಇಲಾಖೆ ಅಧಿಕಾರಿಗಳು ಇಂಥ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖಂಡನೀಯ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here