ದಾವಣಗೆರೆ:ಹ್ಯಾಟ್ರಿಕ್ ಶಾಸಕ, ಕೆಂಪು ಸೂರ್ಯ ಕಾಮ್ರೆಡ್ ಪಂಪಾಪತಿ ಒಡನಾಡಿ, ಕಾಮ್ರೇಡ್ ಅನಂದರಾಜ್ ರವರಿಗೆ ಅಂತಿಮ ನಮನಗಳು
ಇತ್ತೀಚಿನ ಕೆಲವು ಕಮ್ಯೂನಿಸ್ಟ್ ರಿಗೆ ಕಬ್ಬಿಣದ ಕಡಲೆಯಂತಿದ್ದ ಕಾಮ್ರೇಡ್ ಆನಂದರಾಜ್ ರವರ ನಿಧನ ಅತೀವ ದುಃಖ ವನ್ನುಮಾಡಿತು.
ಆನಂದರಾಜ್ ರವರು ಭಾರತೀಯ ಕಮ್ಯುನಿಸ್ಟ್ ಪಕ್ಷ ದಾವಣಗೆರೆ ಜಿಲ್ಲೆಯ ನೈಜ ಕಮ್ಯುನಿಷ್ಟರಾಗಿದ್ದರು.ಅವರು ಪಕ್ಷದ ಸಿದ್ದಾಂತವನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು
.ಇತ್ತೀಚಿಗೆ ಪಕ್ಷದ ಸಿದ್ದಾಂತಕ್ಕೂ ತಮಗೂ ಸಂಭಂದವೇ ಇಲ್ಲದಂತೆ ಸ್ವಾರ್ಥಕ್ಕಾಗಿ ಯಾವಾಗ ಯಾರಿಗೆ ಬೇಕಾದರೂ ತಲೆಬಗ್ಗಿಸುವ ಸಮಯಸಾಧಕರ ನಡುವೆ ಒಬ್ಬಂಟಿಯ ಹಾಗೇ ಇದ್ದರು.ಇಂಥ ಒಬ್ಬ ಪಕ್ಷನಿಷ್ಟ ಮತ್ತು ಸಿದ್ದಾಂತ ಒಪ್ಪಿಕೊಂಡು ಅದರಂತೆ ನಡೆದ ಒಬ್ಬ ನೈಜ ಕಮ್ಯೂನಿಸ್ಟ್‌ ನಾಯಕನನ್ನು ಕಳೆದುಕೊಂಡು ಜಿಲ್ಲೆಯಲ್ಲಿ ಪಕ್ಷಕ್ಕೆ ದಾವಣಗೆರೆ ಟೆಕ್ಸ್ ಟೈಲ್ ಮಿಲ್, ಕೃಷಿ ಕೂಲಿ ಕಾರ್ಮಿಕರು, ಸಂಘಟಿತ ಮತ್ತು ಅಸಂಘಟಿತ ಶ್ರಮಿಕ ಕಾರ್ಮಿಕರಿಗೆ ತುಂಬಲಾಗದ
ನಷ್ಟವಾಗಿದೆ. ಲಾಲ್ ಸಲಾಮ್ ಲಾಲ್ ಸಲಾಮ್ ಕಾಮ್ರೇಡ್ ಆನಂದರಾಜ್ ರವರಿಗೆ ಲಾಲ್ ಸಲಾಮ್..
– ಎಸ್ ಕೆ ಒಡೆಯರ್
ದಾವಣಗೆರೆ ಕಾಟನ್ ಮಿಲ್ ಮಾಜಿ ಮಿಲ್ ಕಾರ್ಮಿಕರು,ಎಡಪಂಥೀಯ ಚಿಂತಕರು,
ಸಂಪಾದಕರು, ಪವಿತ್ರ ಪ್ರಜಾ ಕನ್ನಡ ದಿನಪತ್ರಿಕೆ
ಸಹಾಯವಾಣಿ ಕನ್ನಡ ದಿನಪತ್ರಿಕೆ
ದಾವಣಗೆರೆ /ಬೆಂಗಳೂರು – ಪುರಂದರ ಲೋಕಿಕೆರೆ ಮಾಜಿ.ಕ್ರಾಂತಿದೂತ ಪತ್ರಿಕೆ ವರದಿಗಾರ. ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ವಿಜೇತರು – ಅಂಜಿನಪ್ಪ ಲೋಕಿಕೆರೆ.
ಜಿಲ್ಲಾ ಇಫ್ತಾ ಅಧ್ಯಕ್ಷರು.ದಾವಣಗೆರೆ
ಮಾನವ ಬಂಧುತ್ವ ವೇದಿಕೆ ಕರ್ನಾಟಕ.

  • ಓ ಏನ್ ಸಿದ್ದಯ್ಯ ಮಾಜಿ ಇಫ್ತಾ ಅಧ್ಯಕ್ಷರು
    ಹಿರಿಯ ಪತ್ರಕರ್ತರು ದಾವಣಗೆರೆ.
    ಡಿ ವಿರುಪಾಕ್ಷಪ್ಪ, ಪತ್ರಕರ್ತರು.
    ಪಂಪಾಪತಿ ಅವರ ಒಡನಾಡಿ ಮಾಜಿ ನಗರಸಭೆ ಉಪಾಧ್ಯಕ್ಷ ದುರ್ಗಪ್ಪ ಪುತ್ರರು.
    ಹಾಗೂ ಎಡಪಂಥೀಯ ಸಮಾನ ಮನಸ್ಕ ಗೆಳೆಯರು ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here