ಬೆಂಗಳೂರು: ಬೆಂಗಳೂರಿನ ಕೇತೋಹಳ್ಳಿಯಲ್ಲಿ,
ಶ್ರೀ ಕೈಲಾಸಾಶ್ರಮ ಮಹಾಸಂಸ್ಥಾನ ಮಠದ ಮಹಾಸ್ವಾಮೀಜಿಗಳಾದ ಶ್ರೀಮದ್ ಪರಮಹಂಸ ಪರಿವ್ರಾಜಕಾಚಾರ್ಯ ಆಚಾರ್ಯ ಮಹಾಮಂಡಲೇಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶ್ರೀ ಗುರು ಪ್ರವೇಶ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ,ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವರು ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಹೆಚ್.ಎಂ.ರಾವಣ್ಣ ಮಾತನಾಡಿ, ಶುಭ ಹಾರೈಸಿದರು.

ಈ ವೇಳೆ ಪರಮ ಪೂಜ್ಯ ಜಗದ್ಗುರು ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಮಾದಾರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗ, ಪರಮ ಪೂಜ್ಯ ಜಗದ್ಗುರು ಡಾ॥ ಶಾಂತವೀರ ಮಹಾಸ್ವಾಮಿಗಳು, ಕುಂಚಿಟಿಗರ ಮಹಾಸಂಸ್ಥಾನ ಗುರುಪೀಠ, ಹೊಸದುರ್ಗ, ಪ.ಪೂ. ಜಗದ್ಗುರು ಶ್ರೀ ಮರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ, ಭಗೀರಥ ಪೀಠ, ಹೊಸದುರ್ಗ, ಪ.ಪೂ. ಜಗದ್ಗುರು ಶ್ರೀ ವೇಮಾನಾನಂದಪುರಿ ಮಹಾಸ್ವಾಮಿಗಳು, ಶ್ರೀ ವೇಮನ ಮಹಾಸಂಸ್ಥಾನ ಗುರುಪೀಠ, ಎರೇಹೊಸಹಳ್ಳಿ, ಹರಿಹರ, ಪ.ಪೂ. ಜಗದ್ಗುರು ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಮಹಾಸ್ವಾಮಿಗಳು, ಶ್ರೀ ಅಂಬಿಗರ ಚೌಡಯ್ಯ ಮಹಾಸಂಸ್ಥಾನ ಗುರುಪೀಠ, ನರಸೀಪುರ,ಪ.ಪೂ. ಜಗದ್ಗುರು ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠ, ತಂಗಡಗಿ, ಪ.ಪೂ. ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು, ಸರೂರು, ಸ್ವಾಮಿ ಅಮೋಘಸಿದ್ದೇಶ್ವರಾನಂದರು

ಕುರುಬರ ಜಡೆದೇವರಮಠ, ಶಿವಮೊಗ್ಗ,
ಪ.ಪೂ. ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು,ಶ್ರೀ ಭೋವಿ ಗುರುಪೀಠ, ಚಿತ್ರದುರ್ಗ,ಪ.ಪೂ. ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು,ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠ, ಶಿವಮೊಗ್ಗ, ಪ.ಪೂ. ಜಗದ್ಗುರು ಶ್ರೀ ಕೃಷ್ಣಯಾದವನಂದಪುರಿ ಮಹಾಸ್ವಾಮಿಗಳು,
ಶ್ರೀ ಯಾದವ ಗುರುಪೀಠ, ಗೊಲ್ಲಗಿರಿ, ಚಿತ್ರದುರ್ಗ,
ಪ.ಪೂ. ಜಗದ್ಗುರು ಶ್ರೀ ಮಾಚೀದೇವ ಮಹಾಸ್ವಾಮಿಗಳು,ಶ್ರೀ ಮಾಚೀದೇವ ಗುರುಪೀಠ, ಚಿತ್ರದುರ್ಗ,ಪ.ಪೂ. ಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು,ಶ್ರೀ ಕನಕ ಗುರುಪೀಠ ಶಾಖಾಮಠ, ಕೆ.ಆರ್.ನಗರ, ಪ.ಪೂ. ಶ್ರೀ ತ್ರಿದಂಡಿ ವೆಂಕಟರಾಮಾನುಜ ಜೀಯರ್
ಶ್ರೀರಾಮಾನುಜ ಮಠ, ಬೆಂಗಳೂರು,
ಶ್ರೀ ರೇವಣಸಿದ್ದೇಶ್ವರಸ್ವಾಮಿಗಳು ಕಾಳಪ್ಪಸ್ವಾಮಿಮಠ, ಬೆಂಗಳೂರು ಪೂಜ್ಯ ರಾಘವೇಂದ್ರಶರ್ಮರವರು ಬೆಂಗಳೂರು
ಹಾಗೂ ಮಾಜಿ ಸಚಿವರಾದ ಶ್ರೀ ಈಶ್ವರಪ್ಪಾ ರವರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.