ಬಾಗಲಕೋಟೆ:ಇಲಕಲ್ ತಾಲೂಕೀನ ಕೇಸರಬಾವಿ ಗ್ರಾಮದಲ್ಲಿ ವಿದ್ಯುತ್ ಟಿಸಿ ಯಲ್ಲಿ ಬೆಂಕಿಹತ್ತಿ ಗ್ರಾಮದ ರೈತರ ಬಣವಿಗಳು ಸಂಪೂರ್ಣ ಸುಟ್ಟು ಹೋಗಿವೆ.
ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಗ್ರಾಮಕ್ಕೆ ಭೇಟಿನೀಡಿ ರೈತರಿಗೆ ನಷ್ಟಪರಿಹಾರ ನೀಡಬೇಕೆಂದು ಸರರ್ಕಾರಕ್ಕೆ ಒತ್ತಾಯಿಸಿದೆ.ಅದಷ್ಟು ಬೇಗನೆ ಜಿಲ್ಲಾ ಅಧೀಕಾರಿಗಳು ಸಂಬಂದಪಟ್ಟ ಅಧೀಕಾರಿಗಳಿಗೆ ಹೇಳಬೇಕು.ಗ್ರಾಮಕ್ಕೆ ಭೇಟಿನೀಡಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು.ಕೋಡದೆ ಹೂದರೆ ಬಾಗಲಕೋಟಿ.ಜಿಲ್ಲೇಯಲ್ಲಿ ಉಗ್ರಹೋರಾಟ ಮಾಡುತ್ತೇವೆಂದು ರಾಜ್ಯ ಉಪಾಧ್ಯಕ್ಷರಾದ ಶ್ರೀ ನಾಗರಾಜ.ಬಿ.ಹೂಗಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.