ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ – ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ – ಖಾತಾ ನಾಗರಿಕ ಸಹಾಯವಾಣಿ 9480683695 ಪ್ರಾರಂಭಿಸಲಾಗಿದೆ.
ಅಧಿಕಾರಿಗಳು ಸೇರಿದಂತೆ ಯಾರಾದರೂ ಲಂಚ ಕೇಳಿದರೆ ಖಾತಾ ಮಾಡುವುದನ್ನು ವಿಳಂಬ ಮಾಡಿದರೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಇದಲ್ಲದೇ ನಾಗರಿಕರು ಸ್ವತಃ ಆನ್‌ಲೈನ್ ಮೂಲಕ bbmpeaasthi.karnataka.gov.in ಇ – ಖಾತಾ ಮಾಡಿಕೊಳ್ಳಬಹುದು.