ದಾವಣಗೆರೆ:ದಿನಾಂಕ 26 .7 . 2024 ರಂದು ಚನ್ನಗಿರಿ ತಾಲೋಕ್ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟೀಯ ಮೂಲಕ ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.ಸಾರ್ವಜನಿಕರಿಗೆ ಅನುಕೂಲವಾಗುವ ನಮ್ಮ ಡಾ . ಟಿ . ಎಂ . ಎ . ಪೈ .ರವರ ಸಮರ್ಪಣೆ ಹಾಗು ಸಮಾಜಸೇವೆಯಿಂದ 2000ನೇ ಇಸವಿಯಿಂದ 23 ವರ್ಷಗಳೋಂದಿಗೆ ಆರೋಗ್ಯ ಕಾರ್ಡ ನ್ನು ಸುಮಾರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಯಿಂದ ಆರಂಬಗೊಂಡು ಕರಾವಳಿ ಮತ್ತು ಮಧ್ಯ ಕರ್ನಾಟಕ ದ 12 ರಿಂದ 15 ಜಿಲ್ಲೆ ಗಳಿಗೆ ವಿಸ್ತರಣೆ ಗೋಂಡು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೋಳ್ಳತಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿದರು. 24ನೇ ಸಾಲಿನ ಕಾರ್ಡ್ಗಳನ್ನ ನವೀಕರಿಸಿ ಹಾಗು ಕಾರ್ಡ ಇಲ್ಲದೇ ಇರುವವರು ಹೋಸ ಕಾರ್ಡ ಪಡೆದು ಕೋಂಡು ಕುಟುಂಬದ ಆರೋಗ್ಯರಕ್ಷಣೆಯು ಭದ್ರತೆಯನ್ನೂ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯು ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಸಚ್ಚಿನ್ ಕಾರಂತ್ ಮೋಹನ್ ಶೆಟ್ಟೀ ಕ್ರೃಷ್ಣ ಪ್ರಸಾದ್ ಆನಿಲ್ ನಾಯ್ಕಾ ಉಪ ಸ್ಥಿತರಿದ್ದರು ಹೆಚ್ಚಿನ ಮಾಹಿತಿಗಾಗಿ ಚನ್ನಗಿರಿ ದಾವಣಗೆರೆ ಟೆಕ್ಸ್ ಟೈಲ್ಸ್ ಮಾಲಿಕರಾದ ರವೀಂದ್ರ ಎಂ. ಟಿ . ಮೋಬೆಲ್ ನಂಬರ್ 9535777349 ಹಾಗು ನಲ್ಲೂರು ಸಹನಾ ಮೋಬೆಲ್ ನಂಬರ್ 9482815187 ಇವರು ಗಳನ್ನ ಸಂಪರ್ಕ ಮಾಡಬಹುದಾಗಿ ಮನವಿ ಮಾಡಿದರು