ಭಾರತಕ್ಕೆ ಮೊಟ್ಟಮೊದಲು 1983 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ಕಪಿಲ್ದೇವ್ ಅವರು ನಾಗ್ಪುರದಲ್ಲಿ ವಿಶ್ವಕಪ್ ಗೆದ್ದ ನಂತರ ಕಪಿಲ್ ದೇವ ಅವರು ಡಾಬಾಬಾಸಾಹೇಬರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು. ಮರೆಯಲಾಗದು ದೃಶ್ಯ ಮುಂದೆ ಇದು ಒಂದೇ ಒಂದು ಕಾರಣಕ್ಕೆ ಮನುವಾಧಿಗಳು

ಭಾರತಕ್ಕೆ ವಿಶ್ವಕಪ್ ಗೆದ್ದ ನಂತರವೂ ಮೇಲ್ಜಾತಿಯ ಕ್ರಿಕೆಟ್ ಕ್ಲಬ್ ಮನುವಾಧಿಗಳು ಕಪಿಲ್ ದೇವ್ ಅವರನ್ನು ಏಕೆ ಬದಿಗಿಟ್ಟಿದೆ ಮತ್ತು ಎರಡನೇ ಭಾರಿ ಗೆದ್ದ ಧೋನಿ ಅವರಿಗೆ ಸಿಕ್ಕ ಗೌರವವನ್ನು ಇವರಿಗೆ ನೀಡಲೇ ಇಲ್ಲ bcci ಯಾಕೆ ? ಅಲ್ಲವೇ ಇದು ಜಾತಿ ವ್ಯವಸ್ಥೆ ವಿರೋಧ ಮಾಡುವ ಪ್ರಬುದ್ಧ ಮನಸುಗಳನ್ನು ನಾಶ ಹೇಗೆ ಮಾಡುತ್ತಾರೆ ಎನ್ನುವುದಕ್ಕೆ ಜೀವ೦ತ ಸಾಕ್ಷಿ ಇದು.

1983 ಕ್ರಿಕೆಟ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ನಾಯಕರಾದರು ಇವರು ಇನ್ನೂ ಯಾವುದೇ ತಂಡಕ್ಕೆ ವಿಶ್ವಕಪ್ ಗೆದ್ದ ಅತ್ಯಂತ ಕಿರಿಯ ನಾಯಕ (24 ನೇ ವಯಸ್ಸಿನಲ್ಲಿಯೇ ಇವರು ಇ೦ತ ವ್ಯಕ್ತಿಯನ್ನು ಮುಗಿಸಿ ಬಿಟ್ಟರು ಜಾತಿವಾಧಿಗಳು ಚೇ ಚೇಚೇ ..!!!

ಇವರನ್ನು ಹೇಗೆ ಹಿಂದೆ ತುಳಿದರು ಗೊತ್ತಿಲ್ಲ ಆದರೆ ಮೊನ್ನೆ ಮೊನ್ನೆ ನಡೆದ 2023 ವಿಶ್ವಕಪ್ ಫೈನಲ್ ಮ್ಯಾಚ್ ಗೆ ದೇಶದಲ್ಲಿನ ಮತ್ತು ವಿಶ್ವಾದ್ಯಂತ ಎಲ್ಲರಿಗೂ ಆಮಂತ್ರಣ ನೀಡಿದರೂ ಆದರೆ ಕಾರ್ಯಕ್ರಮಕ್ಕೆ ಕಪಿಲ್ ದೇವ್ ಅವರಿಗೆ ನೀಡಿಲ್ಲ ಎ೦ದು ಬಹಿರಂಗವಾಗಿ ಅವರೆ ನೋವಿನಿಂದ ಹೇಳಿದ್ದು ನೆನಪಿಗೆ ಬಂತು(ಕೃಪೆ:ಸಾಮಾಜಿಕ ಜಾಲತಾಣ)

LEAVE A REPLY

Please enter your comment!
Please enter your name here