ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗುವ ಮಾರ್ಗಕ್ಕೆ ರಸ್ತೆವಿಲ್ಲದೆ ಜನರು ಹೈರಾಣಿ ತಾಲೂಕಿನ ದಂಡಾಧಿಕಾರಿಗಳ ಆವರಣ ಪಕ್ಕದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಇಂದಿಗೂ ಕೂಡ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಪರದಾಡುವ ಪರಿಸ್ಥಿತಿ ಕರ್ತವ್ಯ ನಿಮಿತ್ಯವಾಗಿ ಸಂಚರಿಸುವ ಶಿಕ್ಷಕರು ಹಾಗೂ ಕೆಲಸದ ನಿಮಿತ್ಯವಾಗಿ ಕಚೇರಿಗೆ ಬರುವ ಜನಸಾಮಾನ್ಯರ ಸ್ಥಿತಿ ತುಂಬಾ ಕಷ್ಟಕರ ಅಲ್ಲದೆ ಮಳೆಗಾಲದಲ್ಲಿ “ಕೆಸುರಿನ ಗದ್ದೆ ” ವಾಗಿ ಮಾರ್ಪಾಟ್ ಆಗುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಕ್ಕೆ ಹೋಗುವ ರಸ್ತೆ , ಕಚೇರಿ ಪ್ರಾರಂಭವಾದದಾಗಿನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಹೋಗುವ ರಸ್ತೆ ಇಲ್ಲ ಕೂಡಲೇ ಕ್ಷೇತ್ರದ ಶಾಸಕರು ಉತ್ತಮ ಮಟ್ಟದ ರಸ್ತೆಯನ್ನು ಮಂಜೂರು ಮಾಡಬೇಕೆಂದು ಮತ್ತು
ತಾಲೂಕಿನ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ದಿನನಿತ್ಯ ಕೆಲಸದ ನಿಮಿತ್ಯವಾಗಿ ಮಕ್ಕಳು ಹಿರಿಯರು ರೈತರು , ಜನಸಾಮಾನ್ಯರು ತಾಲೂಕಿನ ದಂಡಾಧಿಕಾರಿಗಳ ಕಾರ್ಯಾಲಯ ಬಂದರೆ ಜನಸಾಮಾನ್ಯರಿಗೆ ಕಾರ್ಯಾಲಯದಲ್ಲಿ ಕಚೇರಿ ಪ್ರಾರಂಭವಾದಾಗಿನಿಂದಲೂ ಇವತ್ತಿಗೂ ಕೂಡ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದ ದಂಡಾಧಿಕಾರಿಗಳ ಕಾರ್ಯ ಚಿಂಚೋಳಿ
ಮತ್ತು ಅಲ್ಲದೆ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರದಿಂದ ಲಕ್ಷಾಂತರ ಖರ್ಚು ಮಾಡಿ ಕಾರ್ಯಾಲಯದ ಪಕ್ಕದಲ್ಲಿ ಚಿಂಚೋಳಿ ಪುರಸಭೆ 2015-16ನೇ ಸಾಲಿನ ಸಮುದಾಯ ಸಾರ್ವಜನಿಕ ಖರ್ಚು ಮಾಡಿ ಕಟ್ಟಿದ ಸಾರ್ವಜನಿಕ ಮಹಿಳಾ ಹಾಗೂ ಪುರುಷ ಶೌಚಾಲಯ ಇದ್ದರೂ ಕೂಡ ಬೀಗ ಹಾಕಿದ್ದಾರೆ, ಆದ್ರೆ ಬೀಗ ಹಾಕಿರುವುದರಿಂದ
ಮಕ್ಕಳು ಮಹಿಳೆಯರು, ಹಿರಿಯರು ರೈತರು,
ಮೂತ್ರ ವಿಸರ್ಜನೆಗೆ ಕಂಠಿ ಕಮರಿಗಳ ಮರಿ ಹೋಗಬೇಕಾಗಿದೆ ಪರಿಸ್ಥಿತಿ ಎದುರಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚರಗೊಂಡು ಸಾರ್ವಜನಿಕ ಸಮುದಾಯ ಶೌಚಾಲಯದ ಬೀಗ ತೆಗೆದು ಪ್ರಾರಂಭಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ವಿನಂತಿಸಿ ಕೊಳ್ಳುತ್ತೇವೆ ಎಂದು ಶ್ರೀ ರೇವಣ್ಣಸಿದ್ದಪ್ಪಾ ಅಣಕಲ
ಹಿರಿಯ ಮುಖಂಡರು ಚಿಂಚೋಳಿ ಮತ್ತು ಶ್ರೀ ಗೋಪಾಲ ಎಂ.ಪಿ ಗಾರಂಪಳ್ಳಿ
ಬಂಸೆಪ್ ಯುನಿಟಿ ಆಫ್ ಮೂಲನಿವಾಸಿ ಸಂಘಟನೆಯ ಹೋರಾಟಗಾರರು ಚಿಂಚೋಳಿ ಯವರು ತಾಲೂಕಿನ ದಂಡಾಧಿಕಾರಿಗಳಿಗೆ,ಜಿಲ್ಲೆಯ ಉಸ್ತುವಾರಿ ಸಚಿವರುಇಗೆ,ಕ್ಷೇತ್ರದ ಸಂಸದರಿಗೆ,ಕ್ಷೇತ್ರದ ಶಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ.