ಯಾವುದೇ ಸರ್ಕಾರಗಳು ಕೊಡುವ ಸಾಮಾಜಿಕ ಸಂಕ್ಷೇಮ ಯೋಜನೆಗಳು ಮತ್ತು ಉಚಿತ ಯೋಜನೆಗಳು ನಮ್ಮ ನಿಮ್ಮೆಲ್ಲರ ಕಷ್ಟಾರ್ಜಿತವೇ ಹೊರತು ಬೇರೇನೂ ಅಲ್ಲ.
ಅದು ಹೇಗೆಂದು ತಿಳಿದುಕೊಳ್ಳೊಣ.
- ಗಳಿಸಿದರೆ
Income Tax - ಮಾರಿದರೆ
Sales Tax - ಉತ್ಪಾದಿಸಿದರೆ
Production Tax - ಮಾರ್ಕೆಟ್ ಮಾಡಿದರೆ
Commercial Tax - ಸಿನಿಮಾಗೆ ಹೋದರೆ
Entertainment Tax - ವಾಹನವನ್ನು ಕೊಂಡರೆ
Life Tax - ಅದನ್ನು ರಸ್ತೆಗೆ ತಂದರೆ
Road Tax - ಲಾಂಗ್ ಜರ್ನೀ ಹೋದರೆ
Toll Tax - ವಾಹನಕ್ಕೆ ಪೆಟ್ರೋಲ್ ಸುರಿದರೆ
Fuel Surcharge - ಹೆಂಡತಿ, ಮಕ್ಕಳ ಜೊತೆ ಪಾರ್ಕ್’ಗೆ ಹೋದರೆ
Entry Tax - ಉದ್ಯೋಗ ಮಾಡಿದರೆ
Proffessional Tax - ವ್ಯಾಪಾರ ಮಾಡಿದರೆ
Trade Tax - ಏನನ್ನಾದರೂ ಕೊಂಡರೆ
VAT, GST Tax - ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟಿದರೆ
Service Tax - ಆಸ್ತಿಯ ಮೇಲೆ
Property Tax - ವಿದೇಶಗಳ ಯಾವುದೇ ವ್ಯವಹಾರಕ್ಕೆ
Custom Tax - ಒಂದು ವಸ್ತುವನ್ನು ಕೊಂಡರೆ
Tax - ಅದನ್ನು ವಿನಿಯೋಗಿಸಿದರೆ
Tax - ಅದನ್ನು ರಿಪೇರಿ ಮಾಡಿಸಿದರೆ
Tax - ಒಟ್ಟಾರೆ ಮಾನವ ಹುಟ್ಟಿದರೆ
Tax - ವಿದ್ಯಾಭ್ಯಾಸಕ್ಕೆ
Tax - ಮದುವೆ ಮಾಡಿಕೊಂಡರೆ
Tax - ಮಕ್ಕಳು ಹೆರಲೂ
Tax - ಆರೋಗ್ಯ ಕೆಟ್ಟರೂ
Tax - ಅಂತಿಮವಾಗಿ ಸತ್ತರೂ ಸಹ
Tax Tax Tax Tax Tax
ಹೀಗೆ ಹಲವಾರು ವಿಧಗಳ Tax ಗಳಿಂದಾಗಿ, ಮನುಷ್ಯ ಹುಟ್ಟಿದಾಗಿನಿಂದ ಅವನು ಸಾಯುವವರೆಗೆ ಅವರವರ ಶಕ್ತಿ ಮೀರಿ ಪಾವತಿಸುತ್ತಾ, ಈ ಸರ್ಕಾರಗಳ ನಾಯಕರು, ಪುಡಾರಿಗಳು ಕೊಡುತ್ತಿರುವ ಭಿಕ್ಷೆ ಎಂದು ಭಾವಿಸಲಾಗುತ್ತಿದೆ. ಆದರೆ ಅದು ನಿಜವಲ್ಲ. ಅವೆಲ್ಲವೂ ಪ್ರಜೆಗಳ ಕಷ್ಟಾರ್ಜಿತಗಳೇ.
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ?
ಹುಟ್ಟು ಸಾವಿನ ಮಧ್ಯೆ TAX ಕಟ್ಟುವುದರಲ್ಲಿ ನೊಂದುಬೆಂದೆ.
– ನಗ್ನಸತ್ಯ ✒️(ವಾಟ್ಸ್ ಆಪ್ ಗ್ರೂಫ್ಗೆಬಂದದ್ದು)