ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರ ದಲ್ಲಿ ಬೆಳಗ್ಗೆ 9:00 ರಿಂದ 4 ಗಂಟೆವರೆಗೆ ಇಂದು 26 2.2024 ರಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೌಕರ ಗ್ರಾಹಕರ ಸಹಕಾರಿ ಸಂಘದಿಂದ ಸಿಬ್ಬಂದಿ ಕಾರ್ಮಿಕ ಬಂಧುಗಳ ನೇತೃತ್ವದಲ್ಲಿ ಕೃಷ್ಣಾನಗರದ ಸಂಘದ ಕಾರ್ಯಾಲಯದಲ್ಲಿ ಶಾಂತಯುತವಾಗಿ ನಡೆಸಲಾಯಿತು,
ಚುನಾವಣೆಯಲ್ಲಿ ಅಭ್ಯರ್ಥಿಗಳು ಒಟ್ಟು 24 ಕಣದಲ್ಲಿ ಇದ್ದರು,
ಸಾಮಾನ್ಯ ಕ್ಷೇತ್ರದಲ್ಲಿ 7, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ 3, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ 2, ಹಿಂದುಳಿದ ವರ್ಗ ಅ ಸ್ಥಾನಕ್ಕೆ 2, ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ 2 ಒಟ್ಟು ಚುನಾವಣೆ ಕಣದಲ್ಲಿ 24 ಜನ ಅಭ್ಯರ್ಥಿಗಳಿದ್ದರು.

ಸಾಮಾನ್ಯ ಕ್ಷೇತ್ರದಲ್ಲಿ 1 ಅಶೋಕ್ ಮಹಾಲಿಂಗ ಪ್ಪ ಗುಗ್ಗರಿ 210 ಮತ ಪಡೆದುಕೊಂಡಿದ್ದು, 2 ಈರಪ್ಪ ರಾಮಪ್ಪ ಸೂರಗಾಂವಿ 173 ಮತ ಪಡೆದುಕೊಂಡಿರುತ್ತಾರೆ, 3 ದರಪ್ಪ ಧೂಳಪ್ಪ ಮಂಗಸೂಳಿ 182 ಮತ ಪಡೆದುಕೊಂಡಿರುತ್ತಾರೆ, 4 ನಿಂಗನಗೌಡ ಶಂಕರ್ ಗೌಡ ಪಾಟೀಲ್ 210 ಮತ ಗಳಿಸಿಕೊಂಡಿರುತ್ತಾರೆ, 5 ಬಸಯ್ಯ ಮಳೆಯ್ಯ ಪೂಜಾರಿ 165 ಮತ ಪಡೆದುಕೊಂಡಿದ್ದರೆ, 6 ಭೀಮಪ್ಪ ಗಿರಿಯಪ್ಪ ನ್ಯಾಮಗೌಡರ 191 ಮತ ಪಡೆದುಕೊಂಡರೆ,,7 ಮಂಜುನಾಥ್ ಹನುಮಂತ ನ್ಯಾಮಗೌಡರ 282 ಸಾಮಾನ್ಯ ವರ್ಗದಿಂದ ವಿಜಯಶಾಲಿ ಯಾಗಿರುತ್ತಾರೆ, 8 ರಮೇಶ್ ಶಂಕ್ರಪ್ಪ ಹೊಸಮನಿ 163 ಮತ ಗಳಿಸಿಕೊಂಡರೆ, 9 ಲಾಲಸಾಬ ಅಬ್ದುಲ್ ಸಾಬ ಗಡೆದ 258 ಮತ ಪಡೆದುಕೊಂಡು ಸಾಮಾನ್ಯದಿಂದ ವಿಜಯಶಾಲಿಯಾಗಿರುತ್ತಾರೆ.10 ವೆಂಕಟೇಶ ಅಣ್ಣಾಜಿ ಕುಲಕರ್ಣಿ 262 ಮತಗಳನ್ನು ಪಡೆದುಕೊಂಡು ಸಾಮಾನ್ಯದಿಂದ ವಿಜಯಶಾಲಿ ಯಾಗಿರುತ್ತಾರೆ.11 ಶೇಖರ್ ಅಳ್ಳಪ್ಪ ಗೌಡ ಬಿರಾದಾರ 231 ಸಾಮಾನ್ಯ ವರ್ಗದಿಂದ ವಿಜಯಿಶಾಲಿ ಜಯಶಾಲಿಯಾಗಿರುತ್ತಾರೆ,12 ಸಿದ್ದರಾಮಪ್ಪ ಗದಿಯಪ್ಪ ಚಿಕ್ಕರೆಡ್ಡಿ 314 ಸಾಮಾನ್ಯ ವರ್ಗದಿಂದ ಜಯಶಾಲಿಯಾಗಿರುತ್ತಾರೆ.13 ಸುಧಾಕರ್ ಅಶೋಕ್ ಕೊರ್ತಿ 173 ಮತ ಪಡೆದುಕೊಂಡಿದ್ದರೆ, 14 ಸುರೇಶ್ ಕೃಷ್ಣಪ್ಪ ಚಿಕ್ಕ ಗಲಗಲಿ 212 ಮತ ಪಡೆದುಕೊಂಡು ಸಾಮಾನ್ಯ ದಿಂದ ವಿಜಯಶಾಲಿ ಯಾಗಿರುತ್ತಾರೆ.15 ಹಣಮಪ್ಪ ಅಣ್ಣಪ್ಪ ಬಿರಾದಾರ್ 282 ಮತಗಳನ್ನು ಗಳಿಸಿ ಸಾಮಾನ್ಯ ವರ್ಗದಿಂದ ವಿಜಯಶಾಲಿ ಯಾಗಿರುತ್ತಾರೆ.

ಹಿಂದುಳಿದ ವರ್ಗ ಬ ಮೀಸಲು ಸ್ಥಾನಕ್ಕೆ 1 ಲಕ್ಷ್ಮಣ್ ಮಹಾದೇವಪ್ಪ ಯಡಹಳ್ಳಿ 204 ಮತ ಪಡೆದುಕೊಂಡು ಜಯಶಾಲಿಯಾಗಿರುತ್ತಾರೆ, 2 ಶಾಂತಯ್ಯ ಬಸಯ್ಯ ಮಠದ 110 ಮತ ಪಡೆದುಕೊಂಡರೆ, 3 ಶಿವಪ್ಪ ರಾಚಪ್ಪ ಮಾಸರಡ್ಡಿ, 177 ಮತಗಳನ್ನು ಗಳಿಸಿಕೊಂಡಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ 1 ಸುಭಾಷ್ ಯಮನಪ್ಪ ಮೂಲಿಮನಿ 301 ಮತಗಳನ್ನು ಪಡೆದುಕೊಂಡು ವಿಜಯಶಾಲಿ ಆಗಿರುತ್ತಾರೆ.2 ಹುಲ್ಲಪ್ಪ ಅಮ್ಮಣ್ಣ ಬಂಡಿವಡ್ಡರ 212 ಮತಗಳನ್ನು ಗಳಿಸಿಕೊಂಡಿದ್ದಾರೆ.

ಹಿಂದುಳಿದ ವರ್ಗ ಅ ಮೀಸಲು ಸ್ಥಾನಕ್ಕೆ 1 ರವೀಂದ್ರ ದುಂಡಪ್ಪ ಕಡಾಕಡಿ 277 ಮತ ಪಡೆದುಕೊಂಡು ವಿಜಯಶಾಲಿ ಯಾಗಿರುತ್ತಾರೆ., 2 ರಾಚಪ್ಪ ಶಂಕ್ರಪ್ಪ ಕರೇಣಿ 237 ,ಮತಗಳನ್ನು ಪಡೆದುಕೊಂಡಿರುತ್ತಾರೆ.

ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ 1 ಚೆನ್ನಪ್ಪ ದುಂಡಪ್ಪ ದೇವನಾಳ 294 ಮತ ಗಳಿಸಿಕೊಂಡು ಜಯಶಾಲಿಯಾಗಿರುತ್ತಾರೆ.2 ಹನುಮಂತ ಲಕ್ಷ್ಮಣ ಹಂಚನಾಳ 220 ಮತಗಳನ್ನು ಪಡೆದುಕೊಂಡಿರುತ್ತಾರೆ.

ದಿನಾಂಕ 20.02.2024 ರಂದು ಶ್ರೀಮತಿ ದಾನಮ್ಮ ಗುರುಲಿಂಗಯ್ಯ ಗಣಾಚಾರಿ ಹಾಗೂ ಅನಿತಾ ಉಮೇಶ್ ತುಂಗಳ ಈ ಮಹಿಳಾ ಎರಡು ಜನ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣೆ ಅಧಿಕಾರಿಯಾದ ರೀಟರ್ನಿಂಗ್ ಆಫೀಸರ್ ಶ್ರೀಮತಿ ಐ ಜೆ ನಾಯಕ್ ದ್ವಿ.ದ.ಸ. ಸ ಸಂ ಸ ನಿ ಕಚೇರಿ ವಿಜಯಪುರ ಇವರು ತಿಳಿಸಿದರು.

ವರದಿ : ಮಲ್ಲಿಕಾರ್ಜುನ ಮ ಬುರ್ಲಿ

LEAVE A REPLY

Please enter your comment!
Please enter your name here