ಬೆಂಗಳೂರು:68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ N.ಸಂತೋಷ್‌ ಹೆಗ್ಡೆ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಶ್ರೀಮತಿ ರತ್ನ ಪ್ರಭಾ, ಕರ್ನಾಟಕ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಹಾಗೂ ಶ್ರೀ ಟೈಗರ್ ಬಿ ಬಿ ಅಶೋಕ್ ಕುಮಾರ್ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರು ಇವರ ಸಮ್ಮುಖದಲ್ಲಿ, ವಿನಯ್ ಕುಮಾರ್ ಜಿ ಬಿ ಸಂಸ್ಥಾಪಕ ನಿರ್ದೇಶಕರು ಇನ್ಸೈಟ್ಸ್ IAS ಇವರ ಅನುಪಸ್ಥಿತಿಯಲ್ಲಿ ಅವರ ಭಾವ ಶರತ್ ಕುಮಾರ್ ಸಂಬಳಿ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದರು.

    ಯುವ ನಾಯಕ ಶ್ರೀ ವಿನಯ್ ಕುಮಾರ್ ಜಿ ಬಿ, ಸಂಸ್ಥಾಪಕ ನಿರ್ದೇಶಕರು ಇನ್ಸೈಟ್ಸ್ IAS ಹಾಗೂ ಮುಂದಿನ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ  ಪ್ರಬಲ ಟಿಕೇಟ್ ಆಕಾಂಕ್ಷಿ

LEAVE A REPLY

Please enter your comment!
Please enter your name here