ಮೋದಿಯ ಪುಲ್ವಾಮಾ ಅಲೆಯ ಎದುರು 2019 ರ ಚುನಾವಣೆಯಲ್ಲಿ ಮಗ ಮಲ್ಲಿಕಾರ್ಜುನ ಮಕಾಡೆ ಮಲಗುತ್ತಾನೆ, ಎಂದು ಅರಿತ ಶಂಕರಪ್ಪ ಹಿಂದುಳಿದ ವರ್ಗದ ನಿಷ್ಠಾವಂತ ಕಾರ್ಯಕರ್ತ ಮಂಜಪ್ಪನ ನಿಲ್ಲಿಸಿ ನಾಜೂಕಾಗಿ ಬಲಿಕೊಟ್ಟರು.

ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರಿದ್ದು ಗೆಲ್ಲುವ ವಾತಾವರಣದ ವಾಸನೆ ಅರಿತು ಸಂಸದ ಅಭ್ಯರ್ಥಿಯಾಗಿ ಸೊಸೆ ನಿಲ್ಲಿಸಲು ಸಂಚು ಮಾಡುತ್ತಿರುವ ವೃದ್ದ ರಾಜಕಾರಣಿ  ಲಿಂಗಾಯಿತ ವಿಚಾರ ತೆಗೆದಿದ್ದಾರೆ,

ಇದೆ ರೀತಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಶಂಕರಪ್ಪ ತಾತನ ಕ್ಷೇತ್ರ  ಬಹುಸಂಖ್ಯಾತ ( 70,000)  ಮುಸ್ಲಿಂ ಅಭ್ಯರ್ಥಿ ಕೊಡಬೇಕು ಎಂಬ ಕೂಗು ಬಂದಾಗ ಇದೆ ಲಿಂಗಾಯಿತ ಜಾತಿ ರಾಜಕಾರಣದ ಕುತಂತ್ರ ಮಾಡಿದ್ದು ಇನ್ನೂ ಜನ ಮರೆತಿಲ್ಲ.

ಅದೇ ದಾಳವನ್ನು ಒಳ್ಳೆಯ ವ್ಯಕ್ತಿತ್ವ ಮತ್ತು ಸೋಲಿನ ಅನುಕಂಪ  ಇರುವ ಮಂಜಪ್ಪನ ವಿರುದ್ದ ಪ್ರಯೋಗಿಸಿ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ತರುವ ಕುತಂತ್ರ ನಡೆಸಿದ್ದಾರೆ ಎಂದು ಅರಿಯಲು  ರಾಜಕೀಯ ತಜ್ಞಾರಾಗಬೇಕಿಲ್ಲ!

ಅಷ್ಟಾಗಿಯೂ ಸಿದ್ದರಾಮಯ್ಯ ಹಿಂದುಳಿದ ವರ್ಗದ ಮಂಜಪ್ಪನಿಗೆ ಕಾಂಗ್ರೆಸ್ ಅಭ್ಯರ್ಥಿ ಮಾಡಿದರೆ ಬಿಜೆಪಿಯ ಲಿಂಗಾಯಿತ ಅಭ್ಯರ್ಥಿ ರೇಣುಕಾಚಾರ್ಯ ನಿಗೆ ಒಳ ಬೆಂಬಲ ನೀಡುವ ವ್ಯವಸ್ಥೆ ಸಹ ಆಗಿದೆ ಎಂಬುದು ಜಗತ್ ಜಾಹೀರು.

ಈ ಎರಡು ಘಟನೆಗಳು ಲಿಂಗಾಯಿತ ಜಾತಿ ರಾಜಕಾರಣ ಹೇಗೆ ಉಳಿದವರ ಮೇಲೆ ಸವಾರಿ ಮಾಡಿ ಮಟ್ಟ ಹಾಕುವ ಪ್ರಯತ್ನ ಮಾಡುತ್ತದೆ ಎಂಬುದು ಅಹಿಂದ ಸಮುದಾಯಗಳಿಗೆ ಪಾಠ ಮತ್ತು ಸಮುದಾಯಗಳ ಒಗ್ಗಟ್ಟು ಬಯಸುವ ಸಮಯ!!

ಜಾತಿವಾದ,ಸಾಮಾಜಿಕ,ನ್ಯಾಯ.

ಇದು ದಾವಣಗೆರೆ ಜಿಲ್ಲೆಯೊಂದರಲ್ಲಿ ಇರುವ ಲಿಂಗಾಯತ ಅಧಿಕಾರಿಗಳ ಪಟ್ಟಿ
1)CEO – ಶರಣ ಸುರೇಶ ಹಿಟ್ನಾಳ್(IAS)
2) SP – ಶರಣೆ ಉಮಾ ಪ್ರಶಾಂತ್( IPS).     
3) SMART City MD – ಶರಣ ವೀರೇಶ್ ಕುಮಾರ್(KAS Jr.Sc)
4) DHUDA Commissioner – ಶರಣ ಕೋಟೂರು ಬಸವನಗೌಡ(KAS Jr.Sc). 
5) DD Food – ಶರಣ ಸಿದ್ರಾಮ್ ಮಾರಿಹಾಳ
6) Tahsildar – ಶರಣ ಅಶ್ವಥ್  
7) DO BCM – ಶರಣೆ ಶ್ರೀಮತಿ ಗಾಯತ್ರಿ,
8) DO Minority – ಶರಣ ಮಹಾಂತೇಶ ಮಠದ
9) DHO – ಶರಣ ಡಾ.ಶಣ್ಮುಖಪ್ಪ
10) District Surgeon ಶರಣ ಡಾ.ನಾಗೇಂದ್ರಪ್ಪ
11) RCHO – ಶರಣ ಡಾ.ರೇಣುಕಾರಾಧ್ಯ
12) ಶರಣ ಶಿವಣ್ಣ
13) EE PWD ಶರಣ ನರೇಂದ್ರ ಬಾಬು
14) EE MI – ಶರಣ ಮಂಜುನಾಥ
15) EE KRIDL – ಶರಣ ಸುನೀಲ್
16) District Skill Development Officer – ಶರಣ ಬಸವನಗೌಡ
17) DD Veterinory – ಶರಣ ಚಂದ್ರಶೇಖರ ಸುಂಕದ್
18) DD Horticulture – ಶರಣ ರಾಘವೇಂದ್ರ
19) JD Agriculture – ಶರಣ ಶ್ರೀನಿವಾಸ ಚಿಂತಾಲ್
20) DD Agriculture – ಶರಣ ತಿಪ್ಪೇಸ್ವಾಮಿ
21) PD Nirmithi  -ಮಹಾ ಶರಣ ರವಿ
22) SLAO Railway- ಶರಣ ಉದಯ ಕುಂಬಾರ
23) EE BESCOM – ಶರಣ ಪಾಟೀಲ
24) JD Industries- ಶರಣ 
25) DD Textile – ಶರಣ ಶಿವು ಕುಂಬಾರ
26) District Family Welfare Officer(FWO)
ಶರಣ Dr.ರುದ್ರಸ್ವಾಮಿ
27) District Leprosy Officer- ಶರಣ ಡಾ.ಮಂಜುನಾಥ ಪಾಟೀಲ
28)Disignated Officer for food safety ( DO food) ಶರಣ ಡಾ.ನಾಗರಾಜ.           
29)Dr basavanagouda
Medical superintendent
ESI hopital davangere

(ಸಿದ್ದು ದಳವಾಯಿ ಮೌರ್ಯ ಫೇಸ್ಬುಕ್ ದಿಂದ ಸಂಗ್ರಹ)

LEAVE A REPLY

Please enter your comment!
Please enter your name here