ಹರಿಹರ:
ಇತ್ತೀಚೆಗೆ ನೆಡೆದ ದಾವಣಗೆರೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೆಡೆದ ಕರಾಟೆ ಕ್ರೀಡಾ ಕೂಟದಲ್ಲಿ ಹರಿಹರ ತಾಲ್ಲೂಕಿನ ಕರಾಟೆ ಕ್ರೀಡಾ ಪಟುಗಳಾದ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆಯಿಶಾಬಾನು, ಬಸವರಾಜ್, ರಮೇಶ್ ,
ಪ್ರೌಢ ಶಾಲಾ ಮಟ್ಟದಲ್ಲಿ ಸುಧಾ B.K, ಹಾಗೂ ಕಾಲೇಜ್ ಮಟ್ಟದಲ್ಲಿ ಜಿ.ಎಸ್. ನಿತ್ಯಶ್ರೀ, ವಿನಾಯಕ. ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕರಾಟೆ ಪಟುಗಳು ಹರಿಹರದ ಶೋರಿನ್ ರಿಯು ಶೋರಿನ್ ಕಾನ್ ಕರಾಟೆ ಸಂಸ್ಥೆ ಯಲ್ಲಿ ತರಬೇತಿ ಪಡೆದಿದ್ದು. ಇವರಿಗೆ ರೆನ್ಸಿ ಹೆಚ್. ಮಲ್ಲಿಕಾರ್ಜುನ್, ಸೆನ್ಸಾಯ್, ಗೌತಮ್ C,H . ಸೆ ನ್ಸಾಯ್ ಕಾರ್ತಿಕ್ H.M. ರಾಜನಹಳ್ಳಿ ಮಂಜುನಾಥ್ ತರಬೇತಿ ನೀಡಿರುತ್ತಾರೆ ಹಾಗೂ ಶಾಲಾ ಆಡಳಿತ ಮಂಡಳಿಯವರು, ಮುಖ್ಯೋಪಾ ಧ್ಯಾಯರು, ಶಾಲಾ ಸಿಬ್ಬಂದಿ, ಮತ್ತು ಪೋಷಕರು ಶುಭ ಹಾರೈಸಿದ್ದಾರೆ