ಹಳ್ಳೂರ 12. ಸೋಮಯ್ಯ ಶುಗರ ವರ್ಕ್ಸ್ ಎಂಪಾಯಿಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ನಿ ಸಮೀರವಾಡಿ. ಜುಲೈ 23 ರಂದು ನಡೆಯುವ ಚುನಾವಣೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಯಾದ ಶ್ರೀನಿವಾಸ ನಿಡೋಣಿ ಅವರು ತಮ್ಮ ನೂರಾರು ಸಹದ್ಯೊಗಿಗಳ ಜೊತೆಗೂಡಿ ಕಚೇರಿಗೆ ತೆರಳಿ ಚುನಾವಣೆ ರಿಟರ್ನಿಂಗ ಅಧಿಕಾರಿಗಳಾದ ಎಚ್ ಕೆ ದೊಡಸಿನ್ನವರ ಅವರಿಗೆ ನಾಮ ಪತ್ರವನ್ನು ಸಲ್ಲಿಸಿದರು. ಈ ಸಮಯದಲ್ಲಿ ರಾಜೇಸಾಬ ನದಾಫ. ಪ್ರಕಾಶ ಬನಹಟ್ಟಿ. ಅಲಿಮ ಅರಬ. ಸಂತೋಷ ಕೆಳಗಿನಮನಿ. ರವಿ ಕುರಬರ. ಬಸವರಾಜ ಮೇಲಪ್ಪಗೊಳ. ಆರ ಡಿ ಪೂಜಾರ. ವಿಠ್ಠಲ ಸನದಿ. ಮಹಾಲಿಂಗ ಮಾಳಿ. ಕಲ್ಲಪ್ಪ ವಾಜಂತ್ರಿ. ಮನೋಹರ ಬಡಿವಾಳ. ರಂಗಪ್ಪ ಸನದಿ. ಮುರಿಗೆಪ್ಪ ಮಾಲಗಾರ. ಬಸವರಾಜ ತೇಲಿ. ಜಗದೀಶ ಕಮಲಾಕರ. ಶಿವಯ್ಯ ಹಿಪ್ಪರಗಿ. ಎಚ್ ಆರ್ ಹಿಡಕಲ. ಮಹಾಲಿಂಗ ಬಿಜಗುಪ್ಪಿ. ಶ್ರೀಶೈಲ ದ್ಯಾವನಗೋಳ.ಲಕ್ಷ್ಮಣ ದೊಡಮನಿ.ಪ್ರಭು ಸತ್ತಿಗೆರಿ. ಪ್ರಕಾಶ ವಗ್ಗರ. ಆನಂದ ಬನಹಟ್ಟಿ. ಶ್ರೀಕಾಂತ ಪಟ್ಟಣಶೆಟ್ಟಿ. ಶಂಕರ ಸರಪನಿ. ಬೀರಪ್ಪ ಸನದಿ. ಶಿವಲಿಂಗ ಬನಹಟ್ಟಿ.ರಾಘವೇಂದ್ರ ಕುಲಕರ್ಣಿ.ಸಿದ್ದು ಜೀಲೆದ.ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here