ಮೂಡಲಗಿಯಲ್ಲಿ ದ್ವಿಚಕ್ರ ವಾಹನದಾರರು ಮನಬಂದತೆ ನಿಲ್ಲಿಸುತ್ತಿದ್ದರು.ಪತ್ರಿಕೆ ವರ್ದಿ ಬಂದ ನಂತರ ಪಿಎಸ್ಆಯ್ ಬಾಲದಂಡಿಯವರು ವಾಹನ ಬೇಕಾಬಿಟ್ಟಿ ನಿಲ್ಲಿಸುವವರಿಗೆ ತಕ್ಕ ಪಾಠ ಕಲಿಸಲು ಮುಂದಾದರು. ವಾಹನ ಪ್ಲೇಗ್ ತೆಗೆದರು, ಮತ್ತೆ ಬೇಕಾ ಬಿಟ್ಟಿಯಾಗಿ ವಾಹನ ಸವಾರರು ತಮ್ಮ ಹಳೆ ಚಾಳಿ ಬೀಡುತ್ತಿಲ್ಲ.ಅಡ್ಡ-ತಿಡ್ಡ ವಾಹನ ನಿಲ್ಲಿಸುವುದು ಮಾತ್ರ ಕಡಿಮೆ ಆಗಿಲ್ಲ.ಇದರಿಂದ ಬಹಳ ತೊಂದರೆ ಆಗುತ್ತಿರುವುದು ಎಂದು ಹೇಳುತ್ತಾರೆ ಪಾದಚಾರಿಗಳು.

LEAVE A REPLY

Please enter your comment!
Please enter your name here