ಮೂಡಲಗಿ: ಜು,12-ಪಟ್ಟಣದ ಶ್ರೀ ಕಲ್ಲೇಶ್ವರ ವೃತ್ತದಲ್ಲಿ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಸದಸ್ಯತ್ವ ರದ್ದತಿಗಾಗಿ (ಅನರ್ಹತೆ) ಕೇಂದ್ರ ಸರ್ಕಾರದ ವಿರೋಧ ಮೌನ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆಗೆ ಕೇಂದ್ರ ಸರ್ಕಾರ ಸ್ವಾರ್ಥ ರಾಜಕೀಯ ಮಾಡುತ್ತಿದೆ ಅಂತ ಪ್ರತಿಭಟನೆ ನಡೆಸಿದ್ದಾರೆ.
ಅರವಿಂದ ದಳವಾಯಿ,ಎಸ್.ಆರ್.ಸೋನವಾಲಕರ, ಕೆ.ಟಿ.ಗಾಣಿಗೇರ, ಸುಭಾಸ ಪೂಜೇರಿ, ವಿರೂಪಾಕ್ಷ ಮುಗಳಖೋಡ, ಸುರೇಶ ಮಗದುಮ್ಮ,ರವಿ ಮೂಡಲಗಿ, ನೂರ ಅಹ್ಮದ ಪೀರಜಾದೆ,ಪ್ರಕಾಶ ಅರಳಿ,ಲಕ್ಕಪ್ಪ ಶಾಬ್ಬನ್ನವರ,ರಾಜುಸಾಬ ಜಾತಗಾರ ಹಾಗೂ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.