ತುಮಕೂರು:ವಿದ್ಯಾ ಚೇತನ, ಕಲ್ಪತರುನಾಡಿನಲ್ಲಿ ಜನೇವರಿ 18-19,ಶನಿವಾರ ಮತ್ತು ಭಾನುವಾರ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯಸಮ್ಮೇಳನವು ತುಮಕೂರಿನಲ್ಲಿ ನಡೆಯುತ್ತಿರುವುದರಿಂದ ಸಮ್ಮೇಳನವು ಯಶಸ್ವಿಯಾಗಿ ನಡೆಯಲೆಂದು ಮತ್ತು ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಿಂದ ಅಷ್ಟೆ ಅಲ್ಲದೆ ಹೊರ ರಾಜ್ಯದ ಪತ್ರಕರ್ತರು ಈ ಸಮ್ಮೇಳನದಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಪತ್ರಕರ್ತರು,ಅವರ ಕುಟುಂಬಸದಸ್ಯರು,ಹಾಗೂ ವಿಶೇಷ ಅವ್ಹಾನಿತರು,ಜನಪ್ರತಿನಿಧಿಗಳು,ಧಾರ್ಮಿಕ ಮುಖಂಡರು,ಪ್ರಶಸ್ತಿಪುರಸ್ಕೃತರು ಮತ್ತು ಸಾರ್ವಜನಿಕರು,ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಭಾಗವಹಿಸುತ್ತಿರುವುದರಿಂದ ಇವರಿಗೆ ಊಟ,ವಸತಿ ಸೇರಿದಂತೆ ಸೌಲಭ್ಯ ಕಲ್ಪಿಸಿಕೊಡಲು ತುಮಕೂರು ಜಿಲ್ಲಾ ಸಮಿತಿಯು ಹಗಲಿರುಳು ಶಕ್ತಿಮೀರಿ ಶ್ರಮಿಸುತ್ತಿದೆ.ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಸಮಿತಿಯೂ ಕೂಡಾ ಸಮ್ಮೇಳನವು ಯಶಸ್ವಿಯಾಗಿನಡೆಸಲು ಸಲಹೆ ಸೂಚನೆಗಳನ್ನು ನೀಡುತ್ತಾ ಶ್ರಮಿಸುತ್ತಿದೆ.
ನಮ್ಮ ಕುಟುಂಬದ ಶುಭಕಾರ್ಯಕಲಾಪಗಳನ್ನು ಮಾಡುವಾಗ ಅದನ್ನು ನಿಭಾಯಿಸುವುದೇ ಬಲು ಕಷ್ಟದ ಕೆಲಸ ಅಂಥದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಕಾರ್ಯಕ್ರಮದ ಸಿದ್ದತೆಯ ಕೆಲಸ ಸಾಮಾನ್ಯವಲ್ಲಾ.ಈ ಸಿದ್ದತಾ ಸಮಿತಿಯ ಎಲ್ಲಾ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಗಲಿರುಳು ಶ್ರಮಿಸುತ್ತಿರುವ ತುಮಕೂರು ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಗೂ ಧನ್ಯತಾಭಾವ ಅರ್ಪಿಸುತ್ತೇನೆ.
ನಾಡಿನ ಸಮಸ್ಥ ಪತ್ರಿಕಾ ಮಿತ್ರರು ಈ ಸಮ್ಮೇಳನದಲ್ಲಿ ಸಂತೋಷದಿಂದ ಭಾಗವಹಿಸಿ ನಮ್ಮನೆಯ ಹಬ್ಬವನ್ನಾಗಿ ಸಂಭ್ರಮದಿಂದ ಯಶಸ್ವಿಗೊಳಿಸೋಣ.ಸಮ್ಮೇಳನದಲ್ಲಿ ಅಕಸ್ಮಿಕವಾಗಿ ಅಸ್ತವ್ಯಸ್ತತೆ ಕಂಡುಬಂದರೆ ಅದನ್ನು ನಾವುಗಳೇ ಸರಿಪಡಿಸಿಕೊಂಡು ಯಾರನ್ನೂ ದೂಶಿಸದೆ ನಮ್ಮ ಮನೆಯ ಹಬ್ಬವನ್ನು ನಾವು ವಿಜೃಂಭನೆಯಿಂದ ಆಚರಿಸಲು ಒಟ್ಟಾಗಿ ಸೇರಿ ಸಂಭ್ರಮಿಸೋಣ.
ವಸತಿ ಸಮಿತಿಯವರು ಈಗಾಗಲೇ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.ಅವರನ್ನು ಸಂಪರ್ಕಸಲು ವಿನಂತಿಸಿಕೊಂಡಿದ್ದಾರೆ.ಅವರ ಸಂಪರ್ಕಕ್ಕಾಗಿ ಈ ಮಾಹಿತಿ ವಸತಿಗಾಗಿ ಸಂಪರ್ಕಿಸಿ.
ಪುಂಡಲಿಕ ಬಾಳೋಜಿ ರಾವ್
ರಾಜ್ಯ ಉಪಾಧ್ಯಕ್ಷರು=94481 22622
ಸತೀಶ್ ಹಾರೋಗೆರೆ =089707 05196
ಯಶಸ್ ಕೆ ಪದ್ಮನಾಭ =089711 14148
ಮಹೇಶ್=99809 14117
ವಿಜಯ್ ಟಿ.ವಿ= 96868 93999
ಸಾರಿಗೆ ಸಂಪರ್ಕಕ್ಕಾಗಿ.
ಟಿ.ಎಸ್. ಕೃಷ್ಣಮೂರ್ತಿ =97433 40694
ಯೋಗೀಶ್ .=99865 09322
ಮಲ್ಲಿಕಾರ್ಜುನ ಸ್ವಾಮಿ=81053 45345
ಅಬೀಬ್=90350 79076
ಚಿನ್ನು= 91414 09988
ನೊಂದಣಿ ಸಮಿತಿ.
ಸಿದ್ದಲಿಂಗ ಸ್ವಾಮಿ=90361 03779
ದೊಡ್ಡಗುಣಿ ಪ್ರಸನ್ನ=94819 33341.ಇವರನ್ನು ಸಂಪರ್ಕಿಸಲು ವಿನಂತಿಸಿಕೊಂಡಿದ್ದಾರೆ.