ದಾವಣಗೆರೆ ಜ ೩೦:ಹರಿಹರದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಮತ್ತು ಯೋಗ್ಯ ನೃತ್ಯ ಪ್ರದರ್ಶನ ನೀಡಿ ಹಲವು ದೇಶಗಳಲ್ಲಿ ಚಿನ್ನದ ಪದಕ ಪ್ರಶಸ್ತಿ ವಿಜೇತ ಯೋಗ ಬಾಲ ಕ್ರೀಡಾ ಪಟು ಕೆ ವೈ ಸೃಷ್ಟಿ ಹಾಗೂ ನಮಿತ ರಾಜಾಸ್ಥಾನದ ಜೈಪುರ ಕ್ಕೆ ಬೆಂಗಳೂರು ನಿಂದ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಕಾಮಂತ್, ಪಾರ್ವತಿ ಸೇರಿದಂತೆ
ಎಂಟು ಬಾಲಕಿಯರಲ್ಲಿ ಹರಿಹರದ ಸೃಷ್ಟಿ ಹಾಗೂ ನಮಿತಾ ದಾವಣಗೆರೆ ಜಿಲ್ಲೆಯ ಯೋಗ ಕ್ರೀಡಾ ಪ್ರತಿಭೆ ಗಳು
ಐದು ಯೋಗ ಬಾಲಕರು ಸೇರಿ ಒಟ್ಟು ೧೩ ಜನರ ಯೋಗ ತಂಡ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಯಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸುವರು ಎಂದು
ಸೃಷ್ಟಿ ತಾಯಿ ಶ್ರೀಮತಿ ಶಾಂಭವಿ ತಿಳಿಸಿದ್ದಾರೆ.