ದಾವಣಗೆರೆ:ವೃತ್ತಿ ರಂಗಭೂಮಿ ರಂಗಾಯಣ ಏರ್ಪಡಿಸಿದ್ದ ವೃತ್ತಿರಂಗೋತ್ಸವ-೨೦೨೫,ರ ಅಂಗವಾಗಿ ದಿನಾಂಕ:೫ರಿಂದ೭ರ-ಮಾರ್ಚ್೨೦೨೫,ರಂದು ನಡೆದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಮೊದಲ ಬಹುಮಾನವನ್ನು ಸಬ್ರಿನ್ ತಾಜ್ ಕೆಎಸ್.ಎರಡನೇಯ ಬಹುಮಾನವನ್ನು ಗಗನ್ ಕೆವಿ,ಹಾಗೂ ಮೂರನೇಯ ಬಹುಮಾನವನ್ನು ಕೀರ್ತನಾ ಎಸ್ ಎಲ್.ಮುಡಿಗೇರಿಸಿಕೊಂಡರು.
ತೀರ್ಪುಗಾರರಾಗಿ ಡಾಕ್ಟರ್ ಸಂತೋಷಕುಮಾರ್ ಕುಲಕರ್ಣಿ ಮತ್ತು ಶ್ರೀ ಸುರೇಶ್ ಡಿ ಹೆಚ್ ರವರು ಕಾರ್ಯನಿರ್ವಹಿಸಿದರು.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.