ಬೆಂಗಳೂರು:ಈ ಹಿಂದೆ ರಾಜ್ಯ ಜೆಡಿಎಸ್ ಸೇವಾದಳ ವಿಭಾಗದ ವತಿಯಿಂದ ಅಭಿಮಾನದ ಅಭಿಯಾನ ನೆಡೆಸಿ ಜೆಡಿಎಸ್ ಸೇವಾದಳ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜು ಪಾದಯಾತ್ರಿ ರವರ ಪಕ್ಷದ ನಿಷ್ಠೆ ತತ್ವ ಸಿದ್ದಂತಾದ ಮೇರೆಗೆ ಹಾಗೂ ಸನ್ಮಾನ್ಯ ಶ್ರೀ ದೇವೇಗೌಡರವರ ಮಾರ್ಗದರ್ಶನ ಹಾಗೂ ಪಕ್ಷದ ಶಿಸ್ಥಿನ ಸಿಪಾಯಿಯಾಗಿ ಸುಮಾರ್ 1983ರಿಂದ ಪಕ್ಷದಲ್ಲಿ ಗುರುತಿಸಿ ಕೊಂಡು ಸೇವೆ ಸಲ್ಲಿಸುತ್ತ ಬಂದಿರುವ ಜೇಷ್ಠ ಸೇವಕರ್ತರಾದ ಶ್ರೀ ಬಸವರಾಜು ಪಾದಯಾತ್ರಿ ರವರನ್ನು ವಿಧಾನ ಪರಿಷತ್ತು ಗೆ ಆಯ್ಕೆ ಮಾಡಬೇಕೆಂದು ರೈತರ ಪರ ಸಾಮಾಜಿಕ ಪರ ಸಂಘಟನೆಗಳು ಹಾಗೂ ಜೆಡಿಎಸ್ ಸೇವಾದಳ ವಿಭಾಗದಿಂದ ಹಲವಾರು ಬಾರಿ ವಿನಯ ಪೂರ್ವಕ ದಿಂದ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿದ್ದರು. ಆಗ ಸನ್ಮಾನ್ಯ ಶ್ರೀ ದೇವೇಗೌಡರು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದರೂ ಅವರು ಅಲ್ಲಿಂದ ಇಲ್ಲಿವರೆಗೂ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಸಂಘಟಿಸಿಕೊಂಡು ಸೇವೆ ಸಲ್ಲಿಸುತ್ತಾ ಬಂದ್ದಿರುವ ಶ್ರೀ ಬಸವರಾಜು ಪಾದಯಾತ್ರಿ ರವರಿಗೆ ಈಗ ಕೇಂದ್ರದಲ್ಲಿ ಎನ್ ಡಿ ಎ ಬೆಂಬಲಿತ ಸರ್ಕಾರವಿರುವುದರಿಂದ ಮನಗೊಂಡು ವರಿಷ್ಟರು ನಿಗಮ ಮಂಡಳಿ ಯಲ್ಲಿ ಸೂಕ್ತವಾದ ಸ್ಥಾನವನ್ನು ಕೊಡಿಸಿಕೊಡಬೇಕೆಂದು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಪಕ್ಷದ ಕಾರ್ಯಕರ್ತ ಎಂದು ಪರಿಗಣಿಸಿ ಅವರ ಪಕ್ಷದಲ್ಲಿನ ಜೇಷ್ಠ ಸೇವೆಗೆ ನ್ಯಾಯಯುತವಾಗಿ ತಾವುಗಳು ಜೆಡಿಎಸ್ ಸೇವಾದಳ ವಿಭಾಗಕ್ಕೆ ಮಾನ್ಯತೆ ಕೊಟ್ಟು ಶ್ರೀ ಬಸವರಾಜು ಪಾದಯಾತ್ರಿ ರವರನ್ನ ಆಯ್ಕೆ ಮಾಡಬೇಕೆಂದು ಪಕ್ಷದ ಜೆಡಿಎಸ್ ಸೇವಾದಳ ವಿಭಾಗದ ಸಾಮಾನ್ಯ ಕಾರ್ಯಕರ್ತರ ಪರವಾಗಿ ಹೃದಯ ಪೂರ್ವಕದಿಂದ ಸನ್ಮಾನ್ಯ ಶ್ರೀ ದೇವೇಗೌಡರಲ್ಲಿ ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಕರುಣಾಮಯಿ ಕುಮಾರಸ್ವಾಮಿ ಯವರಲ್ಲಿ ಈ ಮರು ಸಂದೇಶದ ಮುಖಾಂತರ ಬೇಡಿಕೊಳ್ಳುತ್ತೇವೆ.
ಶ್ರೀ ವಲ್ಸಲ್ ಕುಮಾರ್(ಗುಲ್ಬರ್ಗ )
ಮಹಾ ಪ್ರಧಾನ ಕಾರ್ಯದರ್ಶಿ
ಕಲ್ಯಾಣ ಕರ್ನಾಟಕ ವಿಭಾಗ ಉಸ್ತುವಾರಿ,
ಶ್ರೀ ಚನ್ನಬಸವಯ್ಯ (ಕೆ.ಎ.ಎಸ್ )ಬಳ್ಳಾರಿ,
ಶ್ರೀ ಸದ್ದಾಂ ಹುಸೇನ್ ಚಿಕ್ಕೋಡಿ ರಾಜ್ಯ ಉಪಾಧ್ಯಕ್ಷರು,
ಶ್ರೀ ಶಿವಕುಮಾರ್ ರಾಯಚೂರು ದೇವದುರ್ಗ
ರಾಜ್ಯ ಸಂಘಟನಾ ಕಾರ್ಯದರ್ಶಿ,
ಶ್ರೀ ರಂಗಪ್ಪ ನಾಯಕ ರಾಜ್ಯ ಕಾರ್ಯದರ್ಶಿ ರಾಯಚೂರು, ದೇವದುರ್ಗ ಶ್ರೀ ಯಲ್ಲಪ್ಪ ಹೂಗಾರ್ ಗದಗ
ರಾಜ್ಯ ಸಂಘಟನ ಕಾರ್ಯದರ್ಶಿ,
ಶ್ರೀ ಎಂ ಅಜ್ಜೀಬುದ್ದಿನ್ (ಎನ್ ಟಿ ಆರ್ ಬೀದರ್ )
ರಾಜ್ಯ ಉಪಾಧ್ಯಕ್ಷರು,
ಶ್ರೀ ಬೆಳ್ಳನ ಕೇರಿ ಉಮಾಕಾಂತ್ಪ್ರ ಧಾನ ಕಾರ್ಯದರ್ಶಿ
ಮುಂಬೈ ಕರ್ನಾಟಕ ವಿಭಾಗ,
ಶ್ರೀ ಉಮೇಶ್ ಬಿ ವೈ ಪ್ರಧಾನ ಕಾರ್ಯದರ್ಶಿ,
ಶ್ರೀ ಅಮಿದ್ ಬೆಂಗೆರೆ ರಾಜ್ಯ ಸಂಘಟನಾ ಕಾರ್ಯದರ್ಶಿ
ಕರಾವಳಿ ಕರ್ನಾಟಕ ವಿಭಾಗ,
ಶ್ರೀ ವೆಂಕಟೇಶಯ್ಯ ಬೆಂಗಳೂರು ಪ್ರಧಾನ ಕಾರ್ಯದರ್ಶಿ,
ಶ್ರೀ ಚಿ. ಮಾ. ಸುಧಾಕರ್ ಪ್ಧಾರನ ಕಾರ್ಯದರ್ಶಿ,
ಶ್ರೀ ನಂಜಪ್ಪ ಚಿಕ್ಕಬಳ್ಳಾಪುರ,ಶ್ರೀ ಲಿಂಗರಾಜು ಎನ್ ಸಿ
ಪ್ರಧಾನ ಕಾರ್ಯದರ್ಶಿ ಬೆಂಗಳೂರು,
ಶ್ರೀ ಉಮೇಶ್ ಹಾಸನ ಪ್ರಧಾನ ಕಾರ್ಯದರ್ಶಿ,
ಶ್ರೀ ಶಿವಣ್ಣ ತುಮಕೂರು ರಾಜ್ಯ ಉಪಾಧ್ಯಕ್ಷರು,
ಶ್ರೀ ಕೆಂಪರಾಜು ಜಿಲ್ಲಾಧ್ಯಕ್ಷರು ತುಮಕೂರು, ಶ್ರೀ ನವೀನ್ ಕೃಷ್ಣ ಮಂಡ್ಯ,ಮುಂತಾವರು ಜೆಡಿಎಸ್ ಪಕ್ಷದ ವರಿಷ್ಠರಲ್ಲಿ ಮನವಿ ಸಲ್ಲಿಸಿದ್ದಾರೆ.
ಶ್ರೀ ಕೃಷ್ಣ ಗೌಡ ಮೈಸೂರ್
ಶ್ರೀಮತಿ ಪವಿತ್ರ ಬಿ ಸಿ ಮಂಡ್ಯ ಮದ್ದೂರ್ ತಾಲ್ಲೂಕು
ರಾಜ್ಯ ಕಾರ್ಯದರ್ಶಿ
ಶ್ರೀಮತಿ ಜ್ಯೋತಿ ಮಂಡ್ಯ ಮದ್ದೂರ್ ತಾಲ್ಲೂಕು
ರಾಜ್ಯ ಸಂಘಟನ ಕಾರ್ಯದರ್ಶಿ
ಜೆಡಿಎಸ್ ಸೇವಾದಳ ವಿಭಾಗದ ರಾಜ್ಯ ಪದಾಧಿಕಾರಿಗಳು ಎಲ್ಲ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರ ವತಿಯಿಂದ