ರಾಯಚೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೇವದುರ್ಗ ತಾಲೂಕ ಘಟಕದ ವತಿಯಿಂದ ರೈತ ಮುಖಂಡರು ದೇವದುರ್ಗ ತಹಶಿಲ್ದಾರರ ಕಚೇರಿಎದುರು ಪ್ರತಿಭನೆಮಾಡಿ. ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಮತ್ತು ಹತ್ತಿಗೆ 10000 ಬೆಂಬಲ ಬೆಲೆಗೆ ರೈತರ ಹತ್ತಿಯನ್ನು ಖರೀದಿ ಮಾಡಬೇಕೆಂದು ಒತ್ತಾಯಸಿ. ಮಾನ್ಯ ತಶೀಲ್ದಾರ್ (ಗ್ರೇಡ್ 2) ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು, ಜಿಲ್ಲಾ ಯುವ ಅಧ್ಯಕ್ಷರು, ತಾಲೂಕ ಉಪಾಧ್ಯಕ್ಷರು, ತಾಲೂಕ ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ತಾಲೂಕು ಖಜಾಂಚಿ, ಮತ್ತು ನಗರ ಘಟಕದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧ್ಯಕ್ಷರು ಇನ್ನು ಅನೇಕ ರೈತರು ಉಪಸ್ಥಿತರಿದ್ದರು.