ವಿಜಯಪುರ : ಅಹಿಂದ ಬಂಧುಗಳೇ.. ಮಾನ್ಯ ಸಿದ್ದರಾಮಯ್ಯನವರ ಮೇಲೆ ಜೆಡಿಎಸ್ ಮತ್ತು ಬಿಜೆಪಿ ಇನ್ನುಳಿದ ಪಕ್ಷಗಳು ಮುಖ್ಯಮಂತ್ರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುತ್ತಾರೆ ಸುಳ್ಳು ಆರೋಪ ಮಾಡುವರ ಪಕ್ಷದಲ್ಲಿ ತಾವು ಯಾರೇ ಇದ್ದರೂ ಅಹಿಂದ ಸಮಾಜದ ಬಂಧುಗಳು ತಮ್ಮ ಪಕ್ಷದ ಮುಖಂಡರು ಯಾರೇ ಕರೆಕೊಟ್ಟರು ತಾವು ಬಾಗಿ ಆಗಕೂಡದು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಬಿಜೆಪಿಯಲ್ಲಿ ಹಾಗೂ ಜೆಡಿಎಸ್ ನಲ್ಲಿರಲಿ ತಾವುಗಳು ಹಿಂದುಳಿದ ವರ್ಗದ ಒಬ್ಬ ಮುಖ್ಯಮಂತ್ರಿ ಇದ್ದದ್ದು ಅವರಿಗೆ ಸಹಿಸಿಕೊಳ್ಳಲು ಆಗಲಾರದಕ್ಕೆ ಸುಳ್ಳು ಆರೋಪವನ್ನು ಸೃಷ್ಟಿ ಮಾಡಿ ಹಿಂದುಳಿದ ವರ್ಗದ ನಾಯಕ ಅಹಿಂದ ನಾಯಕರಾದ ಸಿದ್ದರಾಮಯ್ಯನವರ ಒಳ್ಳೆಯ ಒಂದು ಸ್ವಚ್ಛ ಆಡಳಿತವನ್ನು ನೀಡಿದ್ದು ನೀಡುವುದನ್ನು ಸಹಿಸಿಕೊಳ್ಳಲಾರದೆ ಆರೋಪ ಮಾಡುವವರಿಗೆ ಸರಿಯಾದ ಬುದ್ದಿ ಕಲಿಸೋಣ ತಾವುಗಳು ಯಾರು ವಿರೋಧ ಮಾಡಕೂಡದು ಎಂದು ನಿಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ಒಂದು ವೇಳೆ ನಿಮ್ಮ ಪಕ್ಷದವರು ಬಿಜೆಪಿ ಅಥವಾ ಜೆಡಿಎಸ್ ಇನ್ನಿತರೆ ಪಕ್ಷದ ವ್ಯಕ್ತಿಗಳು ಆರೋಪ ಸಾಬೀತು ಪಡಿಸುವಂತ ಪೇಪರ್ಸ್ ಗಳು ಇದ್ದರೆ ನಿಮಗೆ ಕೊಡಲು ಪ್ರಾಮಾಣಿಕರಾದ ರಾದ ತಾವುಗಳು ಪ್ರಾಮಾಣಿಕರಿಗೆ ರಾಜ್ಯವನ್ನು ಆಳುವ ಅವಕಾಶವನ್ನು ಕೊಡಿ ಹೀಗೆ ಸುಮ್ಮನೆ ಬೆನ್ನು ಹತ್ತಿ ಸುಳ್ಳು ಆರೋಪ ಮಾಡುವವರಿಗೆ ನಾವು ಬಲಿಪಶುಗಳು ಆಗುವುದು ಬೇಡ ಎಲ್ಲಾ ಜಿಲ್ಲೆಯ ಬಾಂಧವರು ಅಹಿಂದ ವರ್ಗದ ಎಲ್ಲಾ ಮುಖಂಡರುಗಳು ಹಿರಿಯರು ಸಾಹಿತಿಗಳು ಎಲ್ಲಾ ಸಂಘಟನೆ ಅಧ್ಯಕ್ಷರುಗಳು ಪದಾಧಿಕಾರಿಗಳು ಗೌರವಾಧ್ಯಕ್ಷರುಗಳು ಯುವ ಘಟಕ ಮಹಿಳಾ ಘಟಕ ಜಿಲ್ಲೆಯ ಹಾಲುಮತ ವಕೀಲರ ಸಂಘ ಇಂಜಿನಿಯರ್ ಸಂಘ ಡಾಕ್ಟರ್ ಸಂಘ ಎಲ್ಲರ ಸಂಘಟನೆ ಬಂಧುಗಳು ಅಹಿಂದ ವರ್ಗದ ನಾಯಕರಾದ ಸಿದ್ದರಾಮಯ್ಯನವರ ವರ್ಚಸ್ಸನ್ನು ಕಡಿಮೆ ಮಾಡಲು ಮೇಲ್ವರ್ಗದ ಕೆಲ ಪಟ್ಟ ಭದ್ರ ಹಿತಾಶಕ್ತಿ ವ್ಯಕ್ತಿಗಳು ಈ ಹುಣ್ಣಾರವನ್ನು ಮಾಡಿದ್ದಾರೆ ಅದಕ್ಕೆ ಎಲ್ಲಾ ಬಂಧುಗಳು ಸಹಕರಿಸಿ ಒಬ್ಬ ಧೀಮಂತ ನಾಯಕರ ಸ್ವಚ್ಛ ಆಡಳಿತ ಬಡವರ ಪರ ವಿಚಾರಧಾರೆಗಳನ್ನು ಹೊಂದಿರುವ ಒಬ್ಬ ಧೀಮಂತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯನವರು ಇಂಥವರು ಎಂದಾದರೂ ಆಸ್ತಿ ಅಂತಸ್ತು ದುಡ್ಡು ಮಾಡಿಕೊಂಡವರಲ್ಲ 40 ತಮ್ಮ ಸ್ವಂತ ಅಣ್ಣ-ತಮ್ಮಂದಿರಿಗೆ ಅವರು ಯಾವುದೇ ಆಸ್ತಿ ಮಾಡಿ ಕೊಟ್ಟಿಲ್ಲ ಇತಿಹಾಸವನ್ನು ತಿರುಗಿ ನೋಡಿ ಆರೋಪ ಮಾಡುವವರಿಗೆ ನಿಮಗೆ ನಾಚಿಕೆಯಾಗುತ್ತದೆ ಬಸವಣ್ಣ ಅಂಬೇಡ್ಕರ ಸಿದ್ದೇಶ್ವರ ಸ್ವಾಮೀಜಿಗಳ ಹಾಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಿದ್ದರಾಮಯ್ಯನವರು 40 ವರ್ಷಗಳಿಂದ ರಾಜ್ಯವನ್ನು ಕಂಡವರು ಈ ಮೊದಲು ವೀರಪ್ಪ ಮೊಯ್ಲಿ ಎಸ್ ಬಂಗಾರಪ್ಪ ಮಾಜಿ ಮುಖ್ಯಮಂತ್ರಿಗಳ ಧರ್ಮಸಿಂಗ್ ರಾಮಕೃಷ್ಣ ಹೆಗಡೆ ಅವರನ್ನು ಬಿಡದೆ ಬೆಂಬತ್ತಿ ಕಾಡಿ ಇದೇ ತರ ಸುಳ್ಳು ಆರೋಪವನ್ನು ಮಾಡಿ ಮಾನಸಿಕ ಕಿರುಕುಳ ಕೊಟ್ಟು ಸಹಿಸಿಕೊಳ್ಳಲಾರದೆ ಹೀಗೆ ತುಳಿಯುತ್ತಾ ಬಂದಿದ್ದಾರೆ ಈಗ ನಾವು ಯಾರು ದಡ್ಡರಲ್ಲ ಎಲ್ಲರೂ ಶಿಕ್ಷಣವಂತರಾಗಿದ್ದೇವೆ ಆರೋಪ ಮಾಡುತ್ತಿರುವವರನ್ನು ಮೆಟ್ಟಿ ನಿಲ್ಲುವ ಸಮಯ ಇದಾಗಿದೆ ಯಾವ ಕಾರಣಕ್ಕೂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಆರೋಪಕ್ಕೆ ಯಾರು ತಲೆ ಕೊಡದೆ ಹೋರಾಟಕ್ಕೆ ಸದಾ ಸಿದ್ದ ಇರೋಣ ಎಂದು ಹೇಳುತ್ತಾ ತಮ್ಮವ ರಾಜು ಕಂಬಾಗಿ ಅರ್ಜುನಗಿ ಅಧ್ಯಕ್ಷರು ವಿಜಯಪುರ ಜಿಲ್ಲಾ ಕುರುಬರ ಸಂಘ ಹಾಗೂ ಅಹಿಂದ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ನನ್ನ ಬಂಧುಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಅದರಲ್ಲಿ ಹಾಲು ಮತ್ತ ಸಮಾಜವರು ಯಾರೇ ಸಿದ್ದರಾಮಯ್ಯನ ವಿರುದ್ಧ ಹೋರಾಟಕ್ಕೆ ಹೋಗೋಕೂಡದು ಎಂದು ಸಮಾಜ ವತಿಯಿಂದ ರಾಜಕುಮಾರ ಬಿ ಕಂಬಾಗಿ (ಅರ್ಜುಣಗಿ) ವಿಜಯಪುರ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here