ದಾವಣಗೆರೆ:ಅಹಿಂದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರದ ಕೈಗೊಂಬೆ ರಾಜ್ಯಪಾಲರನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ತೇಜುವುದೇ ಮಾಡುತ್ತಿರುವ ವಿರುದ್ಧ
ಇಂದು ದಾವಣಗೆರೆ ಜಿಲ್ಲೆಯ
ಎಲ್ಲಾ ಅಹಿಂದ ವರ್ಗದ ಮುಖಂಡರುಗಳು, ಎಲ್ಲಾ ಶೋಷಿತ ಸಮುದಾಯದ
ಕಾರ್ಯಕರ್ತರು ಸಮಾಜದ
ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಬೀದಿಗೇ ಇಳಿದು
ಘೋಷಣೆ ಕೂಗುತ್ತಾ ಜಯದೇವ ಸರ್ಕಲ್ ಮುಖಾಂತರ ಗಾಂಧಿ ವೃತದಲ್ಲಿ ನೆರೆದು ರಸ್ತೆ ತಡೆ ನಡೆಸಿದರು.
ಬಂಜಾರ್ ಸಮಾಜದ ಅನಂತನಾಯ್ಕ, ವಾಲ್ಮೀಕಿ ಸಮಾಜದ ಹೋದಗೆರೆ ರಮೇಶ್, ದಾವಣಗೆರೆ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ಮುಸ್ಲಿಂ ಸಮಾಜದ ಮುಖಂಡ ಅಯೂಬ್ ಖಾನ್,
ದಾಸ ಸಮಾಜದ ಕನ್ನಡ ಕತ್ತಲಗೆರೆ ತಿಪ್ಪಣ್ಣ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೊನ್ನಾಳಿಯ ಎ ಕೆ ನಾಗಪ್ಪ,
ಸಿದ್ದಪ್ಪ, ಹೊನ್ನಾಳಿಯ ಎಚ್‌ಪಿ ಮಂಜಪ್ಪ, ಮಹಾನಗರ ಪಾಲಿಕೆಯ ಇಟ್ಟಗುಡಿ, ಮಂಜುನಾಥ್, ದಾವಣಗೆರೆ ಜಿಲ್ಲಾ ಕುರುಬ ಸಮಾಜದ ಮುಖಂಡ ಹೆಚ್‍ಬಿ ಪರಶುರಾಮಪ್ಪ, ಲಿಂಗರಾಜ್,
ಮಾಜಿ ನಗರಸಭಾಧ್ಯಕ್ಷ ತಕಡಿ ಮಂಜುನಾಥ್, ದಾವಣಗೆರೆ ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದೀಪಕ್ ಜೋಗಪ್ಪನವರ್, ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ,
ಎಸ್ ಎಸ್ ರವಿಕುಮಾರ್ , ಬೀರೇಶ್ವರ ಭವನದ ಎಕ್ಕನಳ್ಳಿ ಆನಂದಪ್ಪ, ಉಪ್ಪಾರ್ ಸಮಾಜದ ಮುಖಂಡ ರಾಮಚಂದ್ರ, ಪೈಲ್ವಾನ್ ಸಂಗಪ್ಪ, ಕುರುಬ ಸಂಘ ಅಧ್ಯಕ್ಷ ಕುಂಬಳೂರು ವಿರುಪಾಕ್ಷಪ್ಪ,
ಬಾಡದ ರವಿ, ವೈ ಮಂಜುನಾಥ್, ರಮೇಶ್, ವಕೀಲರು ಬಿಕೆ ರವಿ ಚನ್ನಗಿರಿ,
ಮಹಾ ನಗರ ಪಾಲಿಕೆ ಸದಸ್ಯ ಉದಯ್ ಕುಮಾರ್, ದಿನೇಶ್ ಕೆ ಶೆಟ್ಟಿ, ಶಾಮನೂರ್ ಅಂಜಿನಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಚೆಲುವಪ್ಪ, ಫುಟ್ಬಾಲ್ ಗಿರೀಶ್,,ಭೋವಿ ಸಮಾಜದ ಜಿಲ್ಲಾಧ್ಯಕ್ಷ ಜಯಪ್ಪ,
ಸೇರಿದಂತೆ ಜಿಲ್ಲೆಯ ಇಂದ ವರ್ಗದ ಎಲ್ಲ ಮುಖಂಡರು ಪ್ರಯಾಣ ಮುಖಂಡರು ಪಾಲ್ಗೊಂಡಿದ್ದರು.
